Ticker

6/recent/ticker-posts

Ad Code

Responsive Advertisement

ನೃತ್ಯ ಸಂಗೀತ ಸಂಜೆ

ಪ್ರಣವಾಂಜಲಿ ಅಕಾಡೆಮಿ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸಂಸ್ಥೆಯ ವತಿಯಿಂದ ಶ್ರೀನಿವಾಸನಗರದ 80 ಅಡಿ ರಸ್ತೆಯಲ್ಲಿರುವ ಅಚ್ಯುತ ಪಾರ್ಟಿ ಹಾಲ್ ನಲ್ಲಿ ಶನಿವಾರ ಜುಲೈ 9 ರಂದು ಸಂಜೆ 6 ಗಂಟೆಗೆ ನೃತ್ಯ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ,


ಕು|| ದೀಕ್ಷಾ ಕುಮಾರಿ ಶ್ರೀಹಿತ ಹಾಗೂ ಕು|| ರಮ್ಯಾ ಇವುಗಳಿಂದ ಭರತನಾಟ್ಯ, ಶ್ರೀ ಸ್ಕಂದ ಪಿ ಭಟ್ಟಾ  ಮ್ಯಾಂಡೊಲಿನ್ ವಾದನ ನುಡಿಸಲಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕರಾದ ವಿದುಷಿ ಶ್ರೀಮತಿ ಪವಿತ್ರಾ ಪ್ರಶಾಂತ್ ಅವರು ತಿಳಿಸಿದ್ದಾರೆ.

Post a Comment

0 Comments

Ad Code

Responsive Advertisement