ಬೆಂಗಳೂರು ಮಹಾನಗರಕ್ಕೆ ಸಮಗ್ರ ಕಾಯಕಲ್ಪ ಜಾತ್ಯತೀತ ಜನತಾದಳದ ಮಹಾಸಂಕಲ್ಪ ಬೆಂಗಳೂರು ನಗರದಲ್ಲಿ "ಜನತಾಮಿತ್ರ" ಹಮಿಕೊಳಲಾಗಿತು. ಬೆಂಗಳೂರು ಜೆಡಿಎಸ್ ಜಿಲ್ಲಾ ಅಧ್ಯಕ್ಷರು ಶ್ರೀ. ಆರ್.ಪ್ರಕಾಶ್ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅತ್ತಿಗುಪೆ ವಾರ್ಡ್ ಅಧ್ಯಕ್ಷ ಕೆ. ಬಿ ಶ್ರೀನಿವಾಸ್,ರಾಜಕುಮಾರ್ ವಾರ್ಡ್ ಜೆಡಿಎಸ್ ಅಧ್ಯಕ್ಷ ಸ್ವಸ್ತಿಕ್ ಯತೀಶ್, ಮಾರುತಿ ನಗರ ವಾರ್ಡ್ ಅಧ್ಯಕ್ಷ ಸಿ. ಡಿ ಬಾಬು, ಹಿರಿಯ ಜೆಡಿಎಸ್ ಮುಖಂಡ ನಾಗೇಂದ್ರ ಪ್ರಸಾದ್ ಬಾಬು ಮತ್ತು ಹಲವಾರು ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಯಶಸ್ವೀಗೊಳಿಸಿದರು.


0 Comments