Ticker

6/recent/ticker-posts

Ad Code

Responsive Advertisement

"ಶ್ರೀ ಗುರು ರಾಯರ 351ನೇ ಆರಾಧನಾ ಮಹೋತ್ಸವ" ಉತ್ಸವ - ಆಗಸ್ಟ್ 10 ರಿಂದ 16 ರವರೆಗೆ

 ಶ್ರೀ ರಾಘವೇಂದ್ರ ಸ್ವಾಮಿಗಳ 351 ನೇ "ಆರಾಧನಾ" ಮಹೋತ್ಸವವನ್ನು ಬೆಂಗಳೂರಿನ ಜಯನಗರದ 5 ನೇ ಬಡಾವಣೆಯಲ್ಲಿರುವ  ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಗಸ್ಟ್ 10ನೇ ತಾರೀಕಿನಿಂದ16 ನೇ ತಾರೀಖಿನವರೆಗೆ  ವಿಶೇಷವಾಗಿ ನಡೆಯಲಿರುವ ಸಪ್ತರಾತ್ರೋತ್ಸವದ ಕಾರ್ಯಕ್ರಮವು  ಹಮ್ಮಿಕೊಳ್ಳಲಾಗಿದೆ.

ಈ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ಪರಮಪೂಜ್ಯ 1008  ಶ್ರೀ ಶ್ರೀ ಸುಬುಧೇಂದ್ರ ತೀರ್ಥ   ಶ್ರೀಪಾದರಿಗೆ ಸಮರ್ಪಿಸಿದ  ಶ್ರೀ ಮಠದ  ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರ ಆಚಾರ್ಯರಿಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವು  ನಿರ್ವಿಘ್ನವಾಗಿ ನೆರವೇರಲಿ ಎಂದು ಶ್ರೀ ಹರಿವಾಯು ಗುರುಗಳಲ್ಲಿ ಪ್ರಾರ್ಥಿಸಿ ಶ್ರೀಪಾದರು ಫಲಮಂತ್ರಾಕ್ಷತೆಯನ್ನು ಕೊಟ್ಟು ಆಶೀರ್ವದಿಸಿದರು, ಎಂದು ಕಿಶೋರ್ ಆಚಾರ್ಯರು ತಿಳಿಸಿದರು.



Post a Comment

0 Comments

Ad Code

Responsive Advertisement