Ticker

6/recent/ticker-posts

Ad Code

Responsive Advertisement

ಅಭಿಜ್ಞಾ ಪಿ. ಕಶ್ಯಪ್ ಇವರಿಂದ ಹರಿನಾಮ ಸಂಕೀರ್ತನೆ

 ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಜುಲೈ 1, ಶುಕ್ರವಾರ ಸಂಜೆ 6-30ಕ್ಕೆ  ಕು|| ಅಭಿಜ್ಞಾ ಪಿ. ಕಶ್ಯಪ್ ಇವರಿಂದ "ಹರಿನಾಮ ಸಂಕೀರ್ತನೆ" ಕಾರ್ಯಕ್ರಮ ಏರ್ಪಡಿಸಿದೆ. ವಾದ್ಯ ಸಹಕಾರ : ವಿ|| ಶ್ರೀ ಶ್ರೀನಿವಾಸ್ ಅನಂತರಾಮಯ್ಯ (ಮೃದಂಗ), ವಿ|| ಶ್ರೀಮತಿ ಭಾರ್ಗವಿ ನಾರಾಯಣ್ (ಪಿಟೀಲು).


ಕಾರ್ಯಕ್ರಮ ನಡೆಯುವ ಸ್ಥಳ :

ಶ್ರೀ ಗೀತಾ ಮಂದಿರ, 4ನೇ ಮುಖ್ಯರಸ್ತೆ, ಶ್ರೀರಾಮಪುರ, ಬೆಂಗಳೂರು-560003


Post a Comment

0 Comments

Ad Code

Responsive Advertisement