Ticker

6/recent/ticker-posts

Ad Code

Responsive Advertisement

ಮೈಸೂರು ಪೇಟ ತೊಡಿಸಿ ರಾಷ್ಟ್ರಪತಿಯನ್ನು ಸ್ವಾಗತಿಸಿದ ರಾಜ್ಯಪಾಲರು

ಬೆಂಗಳೂರು ಜೂನ್ 13. 2022: ಬೆಂಗಳೂರಿಗೆ ಆಗಮಿಸಿರುವ ಗೌರಾವನ್ವಿತ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಮತ್ತು ಅವರ ಪತ್ನಿ ಸವಿತಾ ಕೋವಿಂದ್ ಅವರಿಗೆ ರಾಜಭವನದಲ್ಲಿ ಮೈಸೂರು ಪೇಟ ತೊಡಿಸಿ, ಹೂಗುಚ್ಚ ನೀಡುವ ಮೂಲಕ  ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ರಾಜಭವನದ ಅಧಿಕಾರಿಗಳು ಉಪಸ್ಥಿತರಿದ್ದರು. 





Karnataka Governor Shri Thaawarchand Gehlot felicitated President Shri Ram Nath Kovind and Savita Kovind with Mysore Peta, a traditional head gear on his arrival to Raj bhavan.



Post a Comment

0 Comments

Ad Code

Responsive Advertisement