Ticker

6/recent/ticker-posts

Ad Code

Responsive Advertisement

ಭಾರತ ಮತ್ತು ಹಿಂದೂ ಧರ್ಮದ ಮೇಲೆ ಆಘಾತ ಮಾಡಲು ‘ಬಾಲಿವುಡ್ ಜಿಹಾದ್’ನ ಸಂಚು ! - ಪ್ರಶಾಂತ ಸಂಬರಗಿ, ಚಲನಚಿತ್ರ ವಿತರಕರು, ಬೆಂಗಳೂರು

 ‘೧೮ ರಿಂದ ೨೪ ವರ್ಷ ವಯೋಗುಂಪಿನ ಯುವಕರನ್ನು ಅವರು ಹಿಂದೂಗಳಾಗಿದ್ದಾರೆ ಎಂದು ಮರೆತು ಅವರ ಮೇಲೆ ಪಾಶ್ಚಾತ್ಯ, ಮುಸಲ್ಮಾನ ವಿಚಾರಸರಣಿಯ ಪ್ರಭಾವ ಹೇಗೆ ಬೆಳೆಸಬಹುದು, ಎಂಬ ಪ್ರಯತ್ನವನ್ನು ‘ಬಾಲಿವುಡ್’ನ ಚಲನಚಿತ್ರಗಳ ಮಾಧ್ಯಮದಿಂದ ಮಾಡಲಾಗುತ್ತಿದೆ. ೨೦೧೯ ನೇ ಇಸವಿಯಲ್ಲಿ ಗುಜರಾತನಲ್ಲಿ ೨೫೦ ಚಲನಚಿತ್ರಗಳ ಒಂದು ಸಮೀಕ್ಷೆಯನ್ನು ಮಾಡಲಾಗಿತ್ತು. ಇದಕ್ಕನುಸಾರ ಮುಸಲ್ಮಾನರ ಶ್ರದ್ಧಾಸ್ಥಾನಗಳು ಶಕ್ತಿಶಾಲಿಯಾಗಿವೆ, ಮುಸಲ್ಮಾನರು ಮಾನವತಾವಾದಿಗಳಾಗಿದ್ದಾರೆ, ಬದಲಾಗಿ ಬ್ರಾಹ್ಮಣರು ಭ್ರಷ್ಟಾಚಾರಿ ಮತ್ತು ಕೆಟ್ಟವರಿದ್ದಾರೆ, ಎಂದು ತೋರಿಸಲಾಗಿದೆ. ‘ಬಾಲಿವುಡ್’ನಲ್ಲಿ ಪ್ರತಿ ವರ್ಷ ಸುಮಾರು ೩ ಸಾವಿರ ಹಾಡುಗಳು ಪ್ರಸಾರವಾಗುತ್ತವೆ. ಅದರಲ್ಲಿ ಶೇ. ೩೦ ರಷ್ಟು ಹಾಡುಗಳಲ್ಲಿ ‘ಅಲ್ಲಾ’ನ ಗುಣಗಾನವನ್ನು ಮಾಡುವುದು ಕಂಡು ಬರುತ್ತದೆ. ತದ್ವಿರುದ್ಧ ಕೇವಲ ಶೇ. ೪ ರಷ್ಟು ಹಾಡುಗಳಲ್ಲಿ ಹಿಂದೂ ದೇವತೆಗಳ ಸ್ತುತಿ ಇರುತ್ತದೆ. ಇದರ ಹಿಂದೆ ‘ದುಬೈ ಫಂಡಿಂಗ್’ ಮತ್ತು ‘ಕರಾಚಿ ಡಿಸ್ಟ್ರಿಬ್ಯುಶನ್’ ಇವುಗಳು ಕೈವಾಡವಿದೆ. ಕುಖ್ಯಾತ ಅಪರಾಧಿಗಳ ಕಪ್ಪು ಹಣ ‘ಬಾಲಿವುಡ್’ ಚಲನಚಿತ್ರಗಳ ನಿರ್ಮಾಣಕ್ಕಾಗಿ ಬಳಸಲಾಗುತ್ತದೆ. ಅದರಿಂದ ‘ಲವ್ ಜಿಹಾದ್’ಗೆ ಪ್ರೋತ್ಸಾಹ ನೀಡಲಾಗುತ್ತದೆ. ಅಫಘಾನಿಸ್ತಾನ ಮತ್ತು ಪಾಕಿಸ್ತಾನದಿಂದ ಅಮಲು ಪದಾರ್ಥಗಳು ಪಂಜಾಬಮಾರ್ಗವಾಗಿ ಭಾರತದಾದ್ಯಂತ ವಿತರಿಸಲಾಗುತ್ತದೆ. ಒಟ್ಟಾರೆ ಭಾರತ ಮತ್ತು ಹಿಂದೂ ಧರ್ಮದ ಮೇಲೆ ಆಕ್ರಮಣ ಮಾಡಲು ‘ಬಾಲಿವುಡ್ ಜಿಹಾದ್’ನ ಷಡ್ಯಂತ್ರವಿದೆ’, ಎಂದು ಹೇಳಿದರು. ಅವರು ‘ಬಾಲಿವುಡ್‌ನ ಡ್ರಗ್ಸ್ ಜಿಹಾದ್’ ಈ ಬಗ್ಗೆ ಮಾತನಾಡುತ್ತಿದ್ದರು.



 

Post a Comment

0 Comments

Ad Code

Responsive Advertisement