Ticker

6/recent/ticker-posts

Ad Code

Responsive Advertisement

ವಿಧಾನಸಭಾ ಸದಸ್ಯರ ವಿಳಾಸ ಬದಲಾವಣೆ

ಬೆಂಗಳೂರು, ಜೂನ್ 23 (ಕರ್ನಾಟಕ ವಾರ್ತೆ) : ಕಲಬುರಗಿ ವಿಧಾನಸಭಾ ಕ್ಷೇತ್ರದ ಸದಸ್ಯರಾದ ಶ್ರೀಮತಿ ಕನೀಜ್ ಫಾತಿಮಾ ಅವರು ಕಾಗದಪತ್ರ ವ್ಯವಹಾರಗಳನ್ನು ಶ್ರೀಮತಿ ಕನೀಜ್ ಫಾತಿಮಾ ವಿಧಾನಸಭಾ ಸದಸ್ಯರು, ನಂ.108/5, ಕಲ್ಪನಾ ಚಾವ್ಲ ರಸ್ತೆ, ಆರ್.ಎಂ.ವಿ. 2ನೇ ಹಂತ, ಭೂಪಸಂದ್ರ, ಬೆಂಗಳೂರು – 560094 ಈ ವಿಳಾಸಕ್ಕೆ ಇನ್ನು ಮುಂದೆ ಪತ್ರ ವ್ಯವಹಾರಗಳನ್ನು ಮಾಡಬೇಕೆಂದು ಕರ್ನಾಟಕ ವಿಧಾನಸಭೆಯ ಅಧೀನ ಕಾರ್ಯದರ್ಶಿಗಳು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Post a Comment

0 Comments

Ad Code

Responsive Advertisement