ಬೆಳಿಗ್ಗೆ ಉತ್ತರಹಳ್ಳಿ ವಾರ್ಡಿನ ವೀರಾಂಜನೇಯ ಸ್ವಾಮಿಯ ದರ್ಶನ ಪಡೆದು ನಂತರ ಗ್ರಾಮದೇವತೆ ಶ್ರೀ ಮಾರಮ್ಮನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು..
ನಂತರ ಉತ್ತರಹಳ್ಳಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಸರ್ಕಾರಿ ಶಾಲೆಗೆ ಆಗಮಿಸಿದರು.. ಮಕ್ಕಳಿಗೆ ಸಿಹಿ ವಿತರಿಸಿ ಅವರೊಂದಿಗೆ ತಾವು ಸಿಹಿ ಸೇವಿಸಿ ನಂತರ ಶಾಲ ಮಕ್ಕಳ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ.. ಮಕ್ಕಳೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಲಾಯಿತು
ಉತ್ತರಹಳ್ಳಿಯ ಮಾಜಿ ಬಿ ಬಿ ಎಂ ಪಿ ವಾರ್ಡ್ ನ ನಿಕಟಪೂರ್ವ ಸದಸ್ಯರು ಹಾಗು ಮುಖಂಡರೊಂದಿಗೆ ಕೇಕ್ ಕತ್ತರಿಸಿ ನಂತರ ಮಹಿಳೆಯರಿಗೆ ಸೀರೆ ಮತ್ತು ಬಾಗಿನವನ್ನು ನೀಡಿದರು ನಂತರ ಆಟೋ ಚಾಲಕರಿಗೆ ಹಾಗು ಸ್ಕೂಟರ್ ಮೆಕ್ಯಾನಿಕ್ಗಳಿಗೆ ಸಮವಸ್ತ್ಗ್ರ ವಿತರಿಸಿ ಅವರೊಂದಿಗೆ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು
ತನ್ನ ಮತಕ್ಷೇತ್ರವಾದ ಕೋಣನಕುಂಟೆ ರಸ್ತೆಯ ಬಿಜೆಪಿ ಯುವ ಮೋರ್ಚಾ ತಂಡದಿಂದ ಹುಟ್ಟುಹಬ್ಬದ ಸಲುವಾಗಿ ಸುಮಾರು ಮೂರೂ ಸಾವಿರ ಸಾರ್ವಜನಿಕರಿಗೆ ಬಿರಿಯಾನಿ ವಿತರಿಸಿದರು.
ಗೊಟ್ಟಿಗೆರೆ ವಾರ್ಡ್ ನ ವಿವರ್ಸ್ ಕಾಲೊನಿಯ್ಳಲ್ಲಿ ವಾರ್ಡ್ ನ ಮುಖಂಡರು ಟಿ ನಾರಾಯಣ್ ಅವರ ಹುಟ್ಟುಹಬ್ಬದೊಂದಿಗೆ ತನ್ನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಉಚಿತ ಸೇವೆಯ ಆಂಬುಲೆನ್ಸ್ ಅನಾವರಣಗೊಳಿಸುವ ಮೂಲಕ ತಮ್ಮ ೬೦ನೇ ವರುಷದ ಹುಟ್ಟುಹಬ್ಬವನ್ನು ತುಂಬಾ ಅರ್ಥಪೂರ್ಣಗೊಳಿಸಿದರು..
60th birthday of Bengaluru South MLA M Krishnappa
Bengaluru South MLA Mr M Krishnappa celebrated his 60th birthday with the residents of his constituency on Wednesday. He began his day by having darshan of Veeranjaneya temple and Maramma temples. He then headed to the Karnataka public school where he took part in a cultural programme and offered sweets to the school students. The BJP party leaders in Uttarahalli ward celebrated his birthday by cutting a cake and later sarees were distributed to women as 'Bagina'. He also gifted uniforms to auto drivers and mechanics. His followers in Konanakunte road served biryani to 3,000 people to mark his birthday, while followers in Gottigere gifted an ambulance.






0 Comments