Ticker

6/recent/ticker-posts

Ad Code

Responsive Advertisement

ದಿನ ಭವಿಷ್ಯ *23-06-22 ಗುರುವಾರ*

*ಮೇಷ*

ದೂರ ಪ್ರಯಾಣ ಮಾಡುವ ಸಂದರ್ಭ ಒದಗಿ ಬರುತ್ತದೆ.  ಧನಲಾಭವಾಗುವ ಸಂಭವವಿದೆ. 

*ವೃಷಭ:*

ಗುರು ಹಿರಿಯರೊಂದಿಗೆ ಕಲಹವಾಗುವ ಸಂಭವವಿದೆ. ಕೆಲಸದ ಒತ್ತಡಗಳು ಬಾಧಿಸುತ್ತವೆ.

*ಮಿಥುನ:*

ಸಂಗಾತಿಯೊಡನೆ ಹೆಚ್ಚಿನ ಕಾಲವನ್ನು ಕಳೆಯುವಿರಿ. 

ಧನಲಾಭವಾಗುವ ಸಂಭವವಿದೆ. 

*ಕರ್ಕಾಟಕ:*

ಬಂಧುಗಳೊಡನೆ ಕಲಹವಾಗುವ ಸಂಭವವಿದೆ. ವಸ್ತ್ರವ್ಯಾಪಾರಿಗಳಿಗೆ ಈ ದಿನ ಉತ್ತಮವಾಗಿದೆ. 

*ಸಿಂಹ:*

ಮಕ್ಕಳಿಂದ ಸಂತೋಷವನ್ನು ಅನುಭವಿಸುವಿರಿ. ಒಬ್ಬರು ಆಧ್ಯಾತ್ಮಿಕ ನಾಯಕರನ್ನು ಭೇಟಿಯಾಗುವಿರಿ. 

*ಕನ್ಯಾ:*

ಪ್ರಯತ್ನಕ್ಕೆ ಸರಿಯಾದ ಪ್ರತಿಫಲವಿಲ್ಲದಿರುವುದರಿಂದ ಚಿಂತಿತರಾಗುವಿರಿ. ಸಂಗಾತಿಯೊಡನೆ ಹೆಚ್ಚಿನ ಕಾಲವನ್ನು ಕಳೆಯುವಿರಿ. 

*ತುಲಾ*

ಅನ್ಯರಿಗೆ ಮಾರ್ಗದರ್ಶಕರಾಗುವಿರಿ. ಬಿಡುವಿಲ್ಲದ ಜೀವನಶೈಲಿಯಿಂದ ಚಿಂತಿತರಾಗುವಿರಿ. 

*ವೃಶ್ಚಿಕ:*

ಅನ್ಯರು ನಿಮ್ಮ ಮೇಲೆ ಹೇರುವ ಕಟ್ಟುಪಾಡುಗಳ ವಿರುದ್ಧ ಪ್ರತಿಭಟಿಸುವಿರಿ. ಈ ದಿನ ನಿಮ್ಮಲ್ಲಿ ಅತಿಶಯವಾಗಿ ಸ್ವಾಭಿಮಾನವು ಪ್ರಕಟವಾಗುತ್ತದೆ. 

*ಧನಸ್ಸು:*

 ಈ ದಿನ ನಿಮ್ಮ ಪ್ರತಿಭೆಯು ಪ್ರಪಂಚಕ್ಕೆ ತಿಳಿಯುತ್ತದೆ.  ಹಿಂದೆ ನಡೆದ ಸ್ನೇಹಿತರೊಂದಿಗಿನ ಮನಸ್ತಾಪವು ಈ ದಿನ ನಿಮ್ಮ ದುಃಖಕ್ಕೆ ಕಾರಣವಾಗುತ್ತದೆ. 

*ಮಕರ:*

ನಿಮ್ಮ ಯೋಗ್ಯತೆಯ ಬಗ್ಗೆ ತಿಳಿಯದವರು ಹಗುರವಾಗಿ ಮಾತನಾಡುವುದರಿಂದ ದುಃಖಿತರಾಗುವಿರಿ. ಈ ದಿನ ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತರಾಗುವಿರಿ. 

*ಕುಂಭ:*

ಹಣವೇ ಎಲ್ಲಾ ಸಮಸ್ಯೆಗಳಿಗು ಪರಿಹಾರ ಎಂಬ ನಿರ್ಧಾರಕ್ಕೆ ಬರುವಿರಿ. ಧನಲಾಭವಾಗುತ್ತದೆ. 

*ಮೀನ:*

ಪ್ರಯೋಜನವಿಲ್ಲದೆ ಅಲೆದಾಡುವ ಪ್ರಸಂಗಗಳು ಒದಗಿ ಬರುತ್ತವೆ. ಉದ್ಯೋಗ ಕ್ಷೇತ್ರದಲ್ಲಿ ಉನ್ನತಿ ಉಂಟಾಗುತ್ತದೆ.

Post a Comment

0 Comments

Ad Code

Responsive Advertisement