ನಾದನಿರಾಜನಂ ನೇರ ಪ್ರಸಾರ
ಶ್ರೀ ಶ್ಯಾಮಸುಂದರದಾಸರ ಆರಾಧನೆ ಪ್ರಯುಕ್ತ ಶ್ರೀ ಶ್ಯಾಮಸುಂದರದಾಸರ ವಿರಚಿತ ಕೃತಿಗಳ ಗಾಯನ ಕಾರ್ಯಕ್ರಮ.
ಶ್ರೀಮತಿ ಮಾನಸ ಕುಲಕರ್ಣಿ ಮತ್ತು ತಂಡದವರಿಂದ ಇದೇ ಸೋಮವಾರ 9ನೇ ತಾರೀಖಿನಂದು ತಿರುಮಲ ತಿರುಮಲದಲ್ಲಿ ನಡೆಯಲಿದೆ. ಮಧ್ಯಾಹ್ನ 3.00 ಗಂಟೆಗೆ ಈ ಕಾರ್ಯಕ್ರಮವು ಎಸ್.ವಿ.ಬಿ.ಸಿ. ಚಾನೆಲ್‍ನಲ್ಲಿ ನೇರ ಪ್ರಸಾರವಿರುವುದು.

0 Comments