Ticker

6/recent/ticker-posts

Ad Code

Responsive Advertisement

ಮಲ್ಲೇಶ್ವರಂಗೆ ಕೀರ್ತಿ ತಂದ ಎಂ.ಇ.ಎಸ್ ಶಾಲೆಯ ಮನೋಜ್

ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾದಾಗ ಒಂದು ಅನೀರಿಕ್ಷಿತ ಸುದ್ಧಿ ಬೆಳಕಿಗೆ ಬಂತು. ಸಾಧಾರಣ ಮದ್ಯ ವರ್ಗದ ಕುಟುಂಬದ ವಿದ್ಯಾರ್ಥಿ ಹೆಚ್.ಜಿ. ಮನೋಜ 621 ಅಂಕಗಳನ್ನು ಗಳಿಸಿ ತಾನು ವಿಧ್ಯಾಭ್ಯಾಸ ಮಾಡಿದ ಶಾಲೆ ಎಂ.ಇ.ಎಸ್ ಶಾಲೆ ಮಲ್ಲೇಶ್ವರಂಗೆ ತನ್ನ ಸಾಧನೆಯಿಂದ ಕೀರ್ತಿ ತಂದಿದ್ದಾನೆ. ಹೆಚ್.ಜಿ. ಮನೋಜರವರ ತಂದೆ ಮುದ್ರಣಾಲಯದಲ್ಲಿ ಸಣ್ಣದೊಂದು ನೌಕರಿ ಮಾಡುತ್ತಿದ್ದಾರೆ. ತಾಯಿ ಉಷಾ ರವರು ಗೃಹಿಣಿಯಾಗಿದ್ದಾರೆ. 


ಆದರೆ ಅತ್ಯಂತ ಉದಾತ್ತ ಗುಣಶೀಲರಾಗಿದ್ದಾರೆ. ಹೆತ್ತ ತಂದೆ ತಾಯಿಯರಿಗೂ ಕೀರ್ತಿ ತಂದು ತನ್ನ ವಿದ್ಯಾರ್ಥಿ ಜೀವನದ ಅಮೂಲ್ಯ ಸಾಧನೆ ಮಾಡಿ ಎಲ್ಲರಿಗೂ ಅಚ್ಚು ಮೆಚ್ಚಿನ ಬಾಲಕನಾಗಿದ್ದಾನೆ. 

ಮಲ್ಲೇಶ್ವರದ ಎಂ.ಇ.ಎಸ್. ಶಾಲೆಗೆ ಕೀರ್ತಿ ತಂದಿರುವ ಮನೋಜ್ ನ ಜೀವನದ ಭವಿಷ್ಯ ಮತ್ತಷ್ಟು ಉತ್ತುಂಗಕ್ಕೆ ಬೆಳೆಯಲಿದೆ ಎಂದು ವಾರ್ತಾಜಾಲ ಪತ್ರಿಕೆಯ ಬಳಗ ಶುಭಾಶಯ ಕೋರುತ್ತಿದೆ.

Post a Comment

0 Comments

Ad Code

Responsive Advertisement