Ticker

6/recent/ticker-posts

Ad Code

Responsive Advertisement

ಮಾನವಿಯ ಮೌಲ್ಯಗಳ ಅಮುಲ್ಯಗ್ರಂಥ ಭಗವದ್ಘೀತೆ- ಬೊಮ್ಮಾಯಿ

‘ಮಾನವಜನ್ಮ ಪಡೆದಿರುವ ನಾವು ಈ ಜನ್ಮದಲ್ಲಿ ಎನು ಮಾಡಬೇಕೆಂದು ತಿಳಿದು ಕೋಳ್ಳುವ ಅವಶ್ಯಕತೆಇದ್ದು,ಈ ಭಗವದ್ಗೀತಾಜ್ಞಾನಲೊಕವು ನಮಗೆ ಸರಿಯಾದದಾರಿತೊರಿಸುತ್ತದೆ. ಯಾವುದೆ ಸಮಸ್ಯೆ ಬಂದಾಗಅದನ್ನು ಮುಂದೆಇಟ್ಟು ಭಗವದ್ಗೀತೆಯ ಪುಟವನ್ನುತೆರೆದು ನೊಡಿದರೆಅದರ ಪರಿಹಾರ ಸಿಗುತ್ತದೆ.ಇದು ನನ್ನ ವಯಕ್ತಿಕಅನುಭವವಾಗಿದೆ’ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದುರು.‘ಹುಟ್ಟಿದಾಗಇರುವ ಮುಗ್ಧತೆಯನ್ನುಜೀವನದಕೊನೆಯತನಕಕಾಪಾಡಿಕೊಂಡು ಹೋಗುವುದುಅತ್ಯವಶ್ಯವಾಗಿದ್ದು, ಮಾನವಿಯಮೌಲ್ಯಗಳ ಅಮುಲ್ಯಗ್ರಂಥ ಭಗವದ್ಘೀತೆ’ಎಂದುಪ್ರತಿಪಾದಿಸಿದರು.ಅವರುಹುಬ್ಬಳ್ಳಿಯ ಭೈರಿದೇವರಕೊಪ್ಪದಲ್ಲಿ ಬ್ರಹ್ಮಾಕುಮಾರಿ ಸಂಸ್ಥೆಯ ಭಗವದ್ಗೀತಾಜ್ಞ್ಞಾನಲೋಕಕಟ್ಟಡದಉದ್ಘಾಟನಾ ಸಮಾರಂಭದಲ್ಲಿ ಸುಮಾರು15000 ಜನರನ್ನು  ಉದ್ದೆಶಿಸಿ ಮಾತನಾಡಿದರು.

‘ಭಗವದ್ಘೀತೆ ಭಾರತಿಯ ಸಂಸ್ಕøತಿಯ ಮೂಲವವಾಗಿದ್ದು, ಇದುಯಾವುದೆ ಧರ್ಮಗಳಿಗೆಒಬ್ಬಅರ್ಜುನನಿಗೆ  ಸಿಮಿತವಲ್ಲದೆ, ಸರ್ವರಿಗೂಅನ್ವಯವಾಗುತ್ತದೆ. ಧರ್ಮಜೀವನ ಸಾಗುವ ಪದ್ಧತಿಯಾಗಿದೆ. ಹದಿನೇಂಟು ಪುರಾಣಗಳ ಸಾರವಾಗಿ ಮಹರ್ಷಿ ವ್ಯಾಸರು‘ಪರೊಪಕಾರ: ಪುಣ್ಯಾಯ, ಪಾಪಾಯ ಪರಪಿಡನಮ್’ ಎಂದರೆಉಪಕಾರದಿಂದ ಪುಣ್ಯ ಮತ್ತುದುಖಕೊಟ್ಟರೆ ಪಾಪವಾಗುತ್ತದೆಎಂದು.’ ವ್ಯವಹಾರಕಲ್ಲಿದ್ದಲು ಹಾಗೂ ಗಣಿಇಲಾಖೆಯ ಸಚಿವರಾದ ಪ್ರಹ್ಲಾದಜೋಷಿ ಅವರು ಭಗವದ್ಗೀತೆಯನ್ನುಸವಿಸ್ತಾರವಾಗಿ ವಿವರಿಸಿದರು.

ಸಸ್ಥೆಯಅಡಿಷನಲ ಸೆಕ್ರೆಟರಿಜನರಲ್, ರಾಜಯೋಗಿ ಬೃಜಮೋಹನ ಭಾಯಿಜಿಅವರು ‘ಭಾರತದೇವಭೂಮಿಯಾಗಿತ್ತು, ಇಂದುಇದುನರಕವಾಗಿದೆ. ಭಗವಂತನು ಈ ಸಮುಯದಲ್ಲಿಗೀತಾಜ್ಞಾನವನ್ನು ನೀಡಿ ಪುನ: ಸ್ವರ್ಗ ಸ್ಥಾಪನೆ ಮಾಡುತ್ತಿದ್ದು, ಆಕಾರ್ಯದಲ್ಲಿ ಈ ಜಾನಲೋಕಅದ್ಭುತಕಟ್ಟಡಅತ್ಯಂತ ಪರಿಣಾಮಕಾರಿಯಾಗಲಿದೆ’ ಎಂದು ಹೇಳಿದರು.  ಬೆಂಗಳುರು ಐ.ಟಿ ಹಬ್ಬ್ಬ್‍ವಾಗಿದ್ದರೆ, ಹುಬ್ಬಳ್ಳಿ ಗೀತಾಜ್ಞಾನದ ಹಬ್ಬ್ವ್‍ವಾಗಿದೆಎಂದು  ಬಣ್ಣಸಿದರು.ಬ್ರ.ಕು.ಬಸವರಾಜರಾಜರುಷಿ ಅವರು ಮಾಡಿದಅದ್ಭುತಕಾರ್ಯಕ್ಕಾಗಿಕೃತಜ್ಞತೆಯನ್ನು ಅರ್ಪಸಿದರು.

ಬ್ರಹ್ಮಾಕುಮಾರಿ ಸಂಸ್ಥೆಯಜಂಟಿಅಧಿಕಾರಿಣಿರಾಜಯೋಗಿನಿ ಸಂತೋಷಅವರುಕರ್ಮ ಮತ್ತುಕರ್ಮದ ಫಲದ ಬಗ್ಗೆ ವಿಸ್ತಾರವಾಗಿ ಮಾತನಾಡುತ್ತ‘ನುತನಕಟ್ಟಡವುಇಡಿ ವಿಶ್ವಕ್ಕೆಆಕರ್ಷಣಕೇಂದ್ರವಾಗಲಿದೆ.ಭಗವಂತ ನಿಡುವಗೀತಾಜ್ಷಾನ ಸರ್ವರಿಗೂತಲಪಿಸುವ ಸಮಯ ಹತ್ತಿರ ಬಂದಿದೆ’ ಎಂದು ಹೇಳಿದರು.ಯಾರು ಬೆರೆಯವರ ಒಳಿತ ಮಾಡುತ್ತಾರೆಅವರು ಸದಾ ಸಂತೊಷವಾಗಿಇರುತ್ತಾರೆಂದು ನುಡಿದರು.

‘ಜನ್ಮಕೊಟ್ಟತಂದೆಯಜೋತೆಗೆಇನ್ನೋಬ್ಬತಂದೆಇದ್ದಾರೆ,ಅವರೆ ನಿರಾಕಾರ,ಅಯೋನಿಜ, ಅಭೋಕ್ತ, ಅವ್ಯಕ್ತ,ಅಜನ್ಮ, ಅಹಿಂಸಕ, ಅವಿನಾಶಿ ಸರ್ವ ಆತ್ಮಜ್ಯೋತಿಗಳಿಗೂ ಪರಂಜ್ಯೋತಿ ಪರಮಾತ್ಮ.  ಅವನ ಜೊತೆ ಸಂಬಂಧ ಜೊಡಿಸಿದಾಗ ಸುಖ ಶಾಂತಿ ಸಮೃದ್ಧಿಯ ಪ್ರಾಪ್ತಿಖಚಿತವೆಂದು’ ರಾಜಯೋಗಿಕರೂಣಾ, ಚೀಫಆಫ್ ಮಲ್ಟಿ ಮೀಡಿಯಾಅವರು ಶುಭಕೊರಿದರು.

ಕಾರ್ಯಕ್ರಮದಆರಂಭದಲ್ಲಿ ಹಗಲುರಾತ್ರಿಅತ್ಯಂತ ಪರಶ್ರಮ ಮಾಡಿರುವ ಬಸವರಾಜರಾಜಋಷಿ, ನಿದೇಶಕರು ಹುಬ್ಬಳ್ಳಿ ವಲಯಅವರು ಪ್ರಸ್ತಾವನಾ ಭಾಷಣ ಮಾಡುತ್ತ‘ 114 ಮಂಟಪಗಳಲ್ಲಿ ವಿಸ್ತಾರವಾಗಿ ಹರಡಿರುವÀ ಭಗವ್‍ದ್ಗಿತೆಯಜ್ಞಾನಲೋಕದ ಬಗ್ಗೆ ವಿವರಣೆ ನಿಡಿದರು. ಇದುಅವರ 13 ವರ್ಷದ ಅವಿಶ್ರಾಂತ ಸೇವೆಯ ಪ್ರತಿಫಲವಾಗಿದೆ. ಇಂದಿನ ಕಲಿಷಿತ ಮನೋಭಾವದ ಮಾನವನಿಗೆ  ಬಗವದ್ಗೀತೆಯಂಬ ನಿಷ್ಕಲ್ಮಶ ಅಮೃತಸಿಂಚನ ಮಾಡಿದುವಕಿರುಪ್ರಯತ್ನವೇ ಈ ಜ್ಞಾನಲೋಕವೆಂಬ ಅದ್ಭುತ  ವಿಸ್ಮಯ ಲೋಕದರ್ಶನವೆಂದು ಹೇಳಿದರು. 

ಶ್ರೀ ಹಾಲಪ್ಪಆಚಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶ್ರೀ. ಶಂಕರ ಬಿ.ಪಾಟೀಲ ಮೂನೇನಕೊಪ್ಪ, ಜವಳಿ ಮತ್ತು ಸಕ್ಕರೆ ಇಲಾಖೆ, ಶ್ರೀ. ಬಿ.ವೈ.ರಾಘವೇಂದ್ರ ಲೋಕಸಭಾ ಸದಸ್ಯರು, ಶ್ರೀ.ಸೋಮಶೇಖರ ರೆಡ್ಡಿ, ಶಾಸಕರು, ಬಳ್ಳಾರಿ, ಶ್ರೀ.ಅರವಿಂದ ಬೆಲ್ಲದ, ಶಾಸಕರು,ಮುಂತಾದಗಣ್ಯರುಕಾರ್ಯಕ್ರಮದಲ್ಲಿ ಉಪಸ್ಥಿತದ್ದರು.

ಬ್ರಹ್ಮಾಕುಮಾರಿ ಸಂಸ್ಥೆಯ ಪ್ರಮುಖರಾದ ಬ್ರ.ಕು.ಚಕ್ರಧಾರಿ ದೀದಿ ದೆಹಲಿ, ಬ್ರ.ಕು.ಶುಕ್ಲಾ ದೀದೀ ದೆಹಲಿ, ಬ್ರ.ಕು.ಶಾರದಾ ದೀದೀ, ಅಹಮದಾಬಾದ್, ಬ್ರ.ಕು.ಸೋಮ್ ದೀದೀ ಉಲ್ಲಾಸನಗರ, ಬ್ರ.ಕು.ಪುಷ್ಪಾ ಬೆಹೆನಜಿದೆಹಲಿ, ಬ್ರ.ಕು.ಶಕ್ತಿ ಬೆಹೆನಜಿದೆಹಲಿ, ಬ್ರ.ಕು.ಲಕ್ಷ್ಮೀ ಬೆಹೆನಜಿ ಮೈಸುರು, ಬ್ರ.ಕು.ಸರೋಜಾ ಬೆಹೆನಜಿ ಬೆಂಗಳೂರು, ಬ್ರ.ಕು.ವಿಜಯಾಬೆಹೆನಜಿಗುಲ್ಬರ್ಗಾ, ಬ್ರ.ಕು.ಪ್ರೇಮ್ ಭಾಯಿಜಿಗುಲ್ಬರ್ಗಾ, ಬ್ರ.ಕು.ಅಂಬಿಕಾ ಬೆಹೆನಜಿ ಬೆಳಗಾವಿ, ಬ್ರ.ಕು.ಸೋಮಪ್ರಭಾ ಬೆಹೆನಜಿ ಸೋಲಾಪುರ,ಬ್ರ.ಕು. ರಾಧಾ ಬೆಹೆನಜಿಲಖನೌ, ಬ್ರ.ಕು.ವಿಜಯಾ ಬೆಹೆನಜಿಡುಂಗರಪುರ, ಬ್ರ.ಕು.ಅಲಕಾ ಬೆಹೆನಜಿಕಲ್ಯಾಣ,  ಬ್ರ.ಕು.ಕುಸುಮಾ ಬೆಹೆನಜಿಕಲ್ಯಾಣ, ಮುಂತಾದವರು ಶುಭಕೊರಿದರು.

ಶಿಕ್ಷಣ ವಿಭಾಗದಉಪಾಧ್ಯಕ್ಷರಾದರಾಜಯೋಗಿ ಮೃತ್ಯುಂಜಯಅವರು ಶುಭಾಶಯವನ್ನು ನಿಡುತ್ತ,  ಸರ್ವರಿಗೂ ವಂದನೆಗಳನ್ನು ಅರ್ಪಿಸಿದರು. ಕಾರ್ಯಕ್ರಮದ ನೀರುಪಣೆ ಬ್ರ.ಕು. ವಿಣಾಜಿಅವರುಮಾಡಿದರೆ, ಸ್ವಾಗತವುರಾಜಯೋಗಿನಿ ನಿರ್ಮಲಾಜಿ ಸಂಚಾಲಕಿ ಹುಬ್ಬಳ್ಳಿ ಉಪವಲಯಅವರು ಮಡಿದರು. ಪರಿಸರ ಮಾಲಿನ್ಯದತಡೆಗಾಗಿ ತುಳಸಿ ಗೀಡಗಳಿಗೆ ನೀರು ಹಾಕುವ ಮೂಲಕ ಮತ್ತುತಿರಂಗಿ ಬಣ್ಣದ ಬಲೂನ ಆಕಾಶಕ್ಕೆ ಬಿಡುವ ಮುಲಕ ಉದ್ಘಾಟನೆಆಯಿತು.ಸ್ವಾಗತ ನೃತ್ಯ ಶಿವರಂಜನಿ ಕಲಾವಿದರಿಂದಆಯಿತು.

ಅತಿಸುಂದರ ವಿದ್ಯುತಅಲಂಕಾರದಿಂದ ಸಭಾಂಗಣವುಆಕರ್ಷಣೆಮಯವಾಗಿತ್ತು. 

--ಬ್ರ.ಕು.ವಿಶ್ವಾಸ ಸೋಹೋನಿ.

     ಬ್ರಹ್ಮಾಕುಮಾರೀಸ್, ಮೀಡಿಯಾ ವಿಂಗ್,

9483937106.



Post a Comment

0 Comments

Ad Code

Responsive Advertisement