Ticker

6/recent/ticker-posts

Ad Code

Responsive Advertisement

ರಂಗಶಂಕರದಲ್ಲಿ ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’ ನಾಟಕಪ್ರದರ್ಶನ.

 ರಂಗವಲ್ಲಿ ಮೈಸೂರು ತಂಡವು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು  ಸಹಕಾರದೊಂದಿಗೆ ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ರಂಗಶಂಕರ ರಂಗಮಂದಿರದಲ್ಲಿ ಇದೆ  ದಿನಾಂಕ:14.05.2022ರ ಶನಿವಾರ ಮಧ್ಯಾಹ್ನ 3.30ಕ್ಕೆ ಹಾಗೂ ಸಂಜೆ 7.30ಕ್ಕೆ  ಷೇಕ್ಸ್‌ಪಿಯರ್ ಮಹಾಕವಿ ಬರೆದ ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ನಾಟಕ ಪ್ರದರ್ಶನವನ್ನು ಆಯೋಜಿಸಿದೆ. ಅನುವಾದ ಪ್ರೊ. ನಿಸಾರ್ ಅಹಮದ್ ಅವರದ್ದು.  ನಾಟಕದ ವಿನ್ಯಾಸ ಮತ್ತು ನಿರ್ದೇಶನ ಜೀವನ್‌ಕುಮಾರ್ ಹೆಗ್ಗೋಡು.  ಪ್ರತಿ ದಿನ ಸಂಜೆ  7 ಗಂಟಗೆ ಪ್ರಾರಂಭವಾಗಲಿರುವ ನಾಟಕ ಪ್ರದರ್ಶನಕ್ಕೆ ರೂ.200 ಪ್ರವೇಶ ದರ ನಿಗದಿಪಡಿಸಲಾಗಿದೆ. 



ಈ ನಾಟಕ ಪ್ರದರ್ಶನ‌ ಕುರಿತು ತಮ್ಮ ಮಾಧ್ಯಮದ  ಮುಖಾಂತರ ಬೆಂಗಳೂರಿನ ರಂಗಾಸಕ್ತರಿಗೆ ಮಾಹಿತಿಯನ್ನು ತಲುಪಿಸುವಂತೆ ಮನವಿ ಮಾಡಿಕೊಳ್ಳುತ್ತೇವೆ. `ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ನಾಟಕ ಕುರಿತ ಮಾಹಿತಿ ಹಾಗೂ ಛಾಯಾಚಿತ್ರಗಳನ್ನು ಈ ಮೇಲ್ ಮೂಲಕ ತಮಗೆ ಕಳುಹಿಸಿಕೊಡುತ್ತಿದ್ದೇವೆ೦.  

ತಮ್ಮ ವಿಶ್ವಾಸಿ 

ರಾಜೇಶ್ ಬಿ. 

ಹೆಚ್ಚಿನ ವಿವರಗಳಿಗೆ 9590259095 ಸಂಪರ್ಕಿಸಿ. 

Post a Comment

0 Comments

Ad Code

Responsive Advertisement