Ticker

6/recent/ticker-posts

Ad Code

Responsive Advertisement

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಸಚಿವರ ಆಧಿಕಾರ ಸ್ವೀಕಾರ

ಬೆಂಗಳೂರು, ಏಪ್ರಿಲ್ 16, (ಕರ್ನಾಟಕ ವಾರ್ತೆ) : ಸರ್ಕಾರದ ಅಧಿಸೂಚನೆ ಮೇರೆಗೆ, ಡಾ.ಸಿ.ಟಿ.ಗುರುಪ್ರಸಾದ್ ಅವರು ದಿನಾಂಕ: 11-04-2022ರಂದು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಸಚಿವರ (ಆಡಳಿತ) ಹುದ್ದೆಯ ಅಧಿಕಾರ  ವಹಿಸಿಕೊಂಡಿರುತ್ತಾರೆ.

ಕುಲಸಚಿವರ ಕಛೇರಿಗೆ ಸಂಬಂಧಪಟ್ಟ ಯಾವುದೇ ಸರ್ಕಾರಿ ಹಾಗೂ ಅರೆ ಸರ್ಕಾರಿ ಪತ್ರ ವ್ಯವಹಾರಗಳನ್ನು ಡಾ.ಸಿ.ಟಿ.ಗುರುಪ್ರಸಾದ್, ಕುಲಸಚಿವರು (ಆಡಳಿತ), ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ – 581205 ಹಾಗೂ ದೂರವಾಣಿ ಸಂಖ್ಯೆ: 08362307401, ಮೊಬೈಲ್ ಸಂಖ್ಯೆ; 8762600838, ಇ-ಮೇಲ್ kajavivi@gmail.com ನ್ನು ಸಂಪರ್ಕಿಸುವಂತೆ ಅಧಿಕೃತ ಪ್ರಕಟಣೆ ತಿಳಿಸಿದೆ.

Post a Comment

0 Comments

Ad Code

Responsive Advertisement