Ticker

6/recent/ticker-posts

Ad Code

Responsive Advertisement

ಶ್ರೀ ರಾಮೋತ್ಸವ: ಹರಿನಾಮ ಸಂಕೀರ್ತನೆ ಕಾರ್ಯಕ್ರಮ

 ಮಾನ್ಯರೇ,

ಶ್ರೀ ರಾಮ ಮಂದಿರದ ವತಿಯಿಂದ ಶ್ರೀ ರಾಮೋತ್ಸವದ  ಪ್ರಯುಕ್ತ  ದಿನಾಂಕ  7-4-2022 ಗುರುವಾರ ಸಂಜೆ 6-30ಕ್ಕೆ ಶ್ರೀಮತಿ ರಮ್ಯಾ ಸುಧೀರ್ ಇವರಿಂದ "ಹರಿನಾಮ ಸಂಕೀರ್ತನೆ" ಕಾರ್ಯಕ್ರಮ ಏರ್ಪಡಿಸಿದೆ.

 ವಾದ್ಯ ಸಹಕಾರ : ಶ್ರೀ ಶ್ರೀನಿವಾಸ ಕಾಖಂಡಕಿ (ತಬಲಾ), ಶ್ರೀ ಅಮಿತ್ ಶರ್ಮಾ (ಕೀ-ಬೋಡ್೯). 

ಕಾರ್ಯಕ್ರಮ ನಡೆಯುವ ಸ್ಥಳ : 

ಶ್ರೀ ರಾಮ ಮಂದಿರ, ಈಸ್ಟ್ ಪಾರ್ಕ್ ರಸ್ತೆ, ಅಂಚೆ ಕಚೇರಿ ಹತ್ತಿರ, ಮಲ್ಲೇಶ್ವರಂ, ಬೆಂಗಳೂರು-560003.

Post a Comment

0 Comments

Ad Code

Responsive Advertisement