Ticker

6/recent/ticker-posts

Ad Code

Responsive Advertisement

KPTA ಕೆಪಿಟಿಎ ಅನುಮೋದಿತ ನೂತನ ರಬ್ಬರ್ ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆ

ಕೋಳಿಗಳ ಪುಕ್ಕಗಳನ್ನು ತೆಗೆಯಲು ಬಳಸಲಾಗುತ್ತಿರುವ ಯಂತ್ರಗಳಿಗೆ ಕೆಪಿಟಿಎ ವತಿಯಿಂದ ಅನುಮೋದಿಸಲ್ಪಟ್ಟಿರುವ ಉತ್ಕೃಷ್ಟ ಗುಣಮಟ್ಟದ ರಬ್ಬರ್‌ಗಳನ್ನು ವಿಹೆಚ್ಎಲ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಮಂಜೇಶ್ ಕುಮಾರ್ ಜಾಧವ್ ರವರು ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಕೆಪಿಟಿಎ ರಾಜ್ಯಾದ್ಯಕ್ಷರಾದ ಕೆ.ಎನ್.ನಾಗರಾಜುರವರೊಂದಿಗೆ ಕೆಪಿಟಿಎ ಪದಾಧಿಕಾರಿಗಳು ಉಪಸ್ಥಿತರಿದ್ದರು.





Post a Comment

0 Comments

Ad Code

Responsive Advertisement