Ticker

6/recent/ticker-posts

Ad Code

Responsive Advertisement

ಮಾ|| ತ್ರಿಧಾತ್ ಶ್ರೀಧರ್ ಸಾಗರ್ ಇವರಿಂದ "ಸ್ಯಾಕ್ಸೋಫೋನ್ ವಾದನ"


"ಕಲಿಯುಗ ಕಾಮಧೇನು" ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಪಟ್ಟಾಭಿಷೇಕ ಮಹೋತ್ಸವದ ಪ್ರಯುಕ್ತ ದಿನಾಂಕ  4-3-2022 ಶುಕ್ರವಾರ ಸಂಜೆ 7-30ಕ್ಕೆ ಮಾ|| ತ್ರಿಧಾತ್ ಶ್ರೀಧರ್ ಸಾಗರ್  ಇವರಿಂದ "ಸ್ಯಾಕ್ಸೋಫೋನ್ ವಾದನ" ಕಾರ್ಯಕ್ರಮ ಏರ್ಪಡಿಸಿದೆ. ವಾದ್ಯ ಸಹಕಾರ : ವಿದ್ವಾನ್ ಶ್ರೀ ಎಸ್. ಶಶಿಧರ್ (ಪಿಟೀಲು), ವಿದ್ವಾನ್ ಶ್ರೀ ಆರ್. ಗಣೇಶ್ (ಮೃದಂಗ), ವಿದ್ವಾನ್ ಶ್ರೀ ಎಂ. ನಾಗಭೂಷಣ್ (ತಬಲಾ). ಕಾರ್ಯಕ್ರಮ ನಡೆಯುವ ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 45ನೇ ಅಡ್ಡರಸ್ತೆ, ಜಯನಗರ ಐದನೇ ಬಡಾವಣೆ, ಬೆಂಗಳೂರು-560041



Post a Comment

0 Comments

Ad Code

Responsive Advertisement