ಶ್ರೀ ಶಾರದಾ ಸಾಂಸ್ಕೃತಿಕ ಸಂಘ ಮತ್ತು ಕೆ ಪಿ. ಭಟ್ಟ ಸಂಗೀತ ಅಕಾಡೆಮಿ ಇವುಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಮುತ್ತುಸ್ವಾಮಿ ದೀಕ್ಷಿತರ ಜಯಂತಿ ಪ್ರಯುಕ್ತ ಮಾರ್ಚ್ 24, ಗುರುವಾರ ಸಂಜೆ 6-30ಕ್ಕೆ : ಬೆಂಗಳೂರು ಸಹೋದರರಾದ ವಿದ್ವಾನ್ ಶ್ರೀ ಎಂ. ಬಿ. ಹರಿಹರನ್ ಮತ್ತು ವಿದ್ವಾನ್ ಶ್ರೀ ಎಸ್. ಅಶೋಕ್ ಇವರಿಂದ ಕರ್ನಾಟಿಕ್ ಶಾಸ್ತ್ರೀಯ ಸಂಗೀತ ದ್ವಂದ್ವ ಗಾಯನ ಕಾರ್ಯಕ್ರಮ ಏರ್ಪಡಿಸಿದೆ. ವಾದ್ಯ ಸಹಕಾರ : ವಿದ್ವಾನ್ ಶ್ರೀ ಬಿ. ಆರ್. ಶ್ರೀನಿವಾಸ್ (ಮೃದಂಗ), ವಿದ್ವಾನ್ ಶ್ರೀ ಮತ್ತೂರ್ ವಿಶ್ವಜಿತ್ (ಪಿಟೀಲು), ವಿದ್ವಾನ್ ಶ್ರೀ ಬಿ. ಎಸ್. ರಘುನಂದನ್ (ಘಟ).
ಕಾರ್ಯಕ್ರಮ ನಡೆಯುವ ಸ್ಥಳ :
ಕೇತಮಾರನಹಳ್ಳಿ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಹಾಲ್, (ಶಾರದಾ ಕಾಲೋನಿ ಬಸ್ ನಿಲ್ದಾಣದ ಎದುರು), ಬಸವೇಶ್ವರನಗರ, ಬೆಂಗಳೂರು-560079
ಸರ್ವರಿಗೂ ಆದರದ ಸುಸ್ವಾಗತ

0 Comments