ಬೆಂಗಳೂರು, ಫೆ ೦4: ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ್ದ ಕರ್ನಾಟಕದ ಸ್ತಭ್ದ ಚಿತ್ರ "ಸಾಂಪ್ರದಾಯಕ ಕರಕುಶಲ ವಸ್ತುಗಳ ತೊಟ್ಟಿಲು" ಸ್ಪರ್ಧೆಯಲ್ಲಿ ಎರಡನೇ ಸ್ಥಾನಗಳಿಸಿರುವುದು ಹೆಮ್ಮೆಯ ವಿಷಯವಾಗಿದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊ0ಡಿದ್ದಾರೆ.
ಈ ಗೌರವ ನಮ್ಮೆಲ್ಲರನ್ನು #VocalFortLocal# ಆಗಲು ಪ್ರೇರೇಪಿಸಲಿ, ಮತ್ತು ನಮ್ಮ ರಾಜ್ಯದ ಕರಕುಶಲಕರ್ಮಿಗಳಿಗೆ ಹೆಚ್ಚಿನ ಅವಕಾಶ ಸೃಷ್ಟಿಸಲಿ, ಮತ್ತು #ಆತ್ಮನಿರ್ಭರಭಾರತ ವನ್ನು ನಿರ್ಮಿಸಲು ಸಹಕರಿಸಲಿ" ಎಂದು ಹಂಚಿಕೊ0ಡಿದ್ದಾರೆ.
Varthajala Daily, Bengaluru
Contact for advertisements 9448119247
0 Comments