ವಾಯ್ಸ್: ಮಧುಗಿರಿ:ತಾಲೂಕಿನ ಪುರವರ ಹೋಬಳಿಯ ಗೊಂದಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟೀ ತಾಂಡದ ಬಳಿ ಇರುವ ಅರಣ್ಯದಲ್ಲಿ ಕಳ್ಳ ಬಟ್ಟಿಸರಾಯಿ ತಯಾರಿಸುತ್ತಿದ್ದಾರೆ ಎಂದು ಸ್ಥಳೀಯ ಯುವಕರು ಅಬಕಾರಿ ಇಲಾಖೆಯವರಿಗೆ ಕರೆ ಮಾಡಿದರು.
ತಕ್ಷಣ ಸ್ಥಳಕ್ಕೆ ಇಲಾಖೆಯ ರಾಮಮೂರ್ತಿ ಮತ್ತು ತಂಡದವರು ಭೇಟಿ ನೀಡಿ ಕಳ್ಳಬಟ್ಟಿ ಸಾರಯಿಯನ್ನು ವಶಪಡಿಸಿಕೊಂಡು ನಂತರ ಮಾತನಾಡಿದ ಅವರು ಇಲ್ಲಿನ ಗ್ರಾಮದ ಯುವಕರು ಪಕ್ಕದ ಅರಣ್ಯ ವಲಯದಲ್ಲಿ ಕಳ್ಳಭಟ್ಟಿ ಸರಾಯಿ ತಯಾರಿಸುತ್ತಿದ್ದಾರೆ ಎಂಬ ಮಾಹಿತಿ ನೀಡಿದ್ದರು
ನಂತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅಲ್ಲಿ ಕೊಳಕಿಗಿರುವುದು ಕಂಡುಬಂದಿತು ಈ ನಿಟ್ಟಿನಲ್ಲಿ ಗ್ರಾಮಸ್ಥಲ್ಲಿ ವಿಚಾರಣೆ ಮಾಡಿದಾಗ ಗ್ರಾಮಸ್ಥರು ಯಾರು ಕೂಡ ನಮಗೆ ತಿಳಿದಿಲ್ಲ ಎಂದು ಹೇಳುತ್ತಿದ್ದಾರೆ.
ಆದರೆ ಇಲ್ಲಿ ಕೊಳಾಯಿ ಸಿಕ್ಕಿದ್ದು ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ತಿಳಿಸಿದರು.
0 Comments