ಖ್ಯಾತ ವಸ್ತ್ರ ವಿನ್ಯಾಸಕಾರ ಕಲಾತ್ಮಕ ಸಂಗ್ರಹಗಳ ಬೃಹತ್ ಪ್ರದರ್ಶನ
21 ವರೆಗೆ ವಿಶಿಷ್ಟ ವಸ್ತ್ರಾಭರಣ ಬೃಹತ್ ಪ್ರದರ್ಶನ
ಬೆಂಗಳೂರು : ವಧು-ವರರಿಗೆ ವಿವಾಹ ವಿಶಿಷ್ಟ ವಸ್ತ್ರಾಭರಣಗಳ ಅತ್ಯುತ್ತಮ ಸಂಗ್ರಹಗಳ ಫ್ಯಾಷನ್ ಲೋಕದ
ಹೈಲೈಫ್ ಬೃಹತ್ ಪ್ರದರ್ಶನ ದಿ ಲಲಿತ್ ಅಶೋಕ್ ನಲ್ಲಿ ಫೆ 19 ರಿಂದ 21 ರವರೆಗೆ ನಡೆಯಲಿದೆ.
ಭಾರತದ ಅತ್ಯುತ್ತಮ ವಿಶಿಷ್ಟ ವಸ್ತ್ರ, ಆಭರಣಗಳ ಪ್ರದರ್ಶನ ಇದಾಗಿದ್ದು, ವಧು ವರರು ಹಳೆಯ ಕಾಲದಲ್ಲಿ ಬಳಸುತ್ತಿದ್ದ ಅಪರೂಪದ ವಸ್ತ್ರಗಳು, ವಿನೂತನ ಶೈಲಿಯ ವಿವಾಹ ವಸ್ತ್ರ, ಗೌನ್, ವಧುವಿನ ಆಭರಣ ಹೀಗೆ ಮದುವೆಗೆ ಎಲ್ಲಾ ಅಗತ್ಯಗಳು ಒಂದೇ ಸೂರಿನಡಿ ದೊರೆಯಲಿವೆ.
ಫ್ಯಾಷನ್ ಲೋಕದ ಖ್ಯಾತ ವಸ್ತ್ರ ವಿನ್ಯಾಸಕಾರ ಕಲಾತ್ಮಕ ಸಂಗ್ರಹಗಳು, ಮನೆಯ ಅಲಂಕಾರ ಸಂಬಂಧಿತ ವಸ್ತುಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ.
0 Comments