Ticker

6/recent/ticker-posts

Ad Code

Responsive Advertisement

ಹರಿದಾಸ ಝೇಂಕಾರ

ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಐದನೇ ಬಡಾವಣೆ ಜಯನಗರ ಬೆಂಗಳೂರು : 

ಮಧ್ವ ನವಮಿ ಪ್ರಯುಕ್ತಫೆ ಇದೆ ಫೆಬ್ರವರಿ 10, ಗುರುವಾರ ಸಂಜೆ 7-30ಕ್ಕೆ  : ಕು|| ದ್ಯುತಿ ಮತ್ತು ಕು|| ಸ್ನಿಗ್ಧ (ಜಹಗೀರ್ದಾರ್ ಸಹೋದರಿಯರು) ಇವರಿಂದ "ಹರಿದಾಸ ಝೇಂಕಾರ" ಕಾರ್ಯಕ್ರಮ ಏರ್ಪಡಿಸಿದೆ. ವಾದ್ಯ ಸಹಕಾರ : ಶ್ರೀ ಅಮಿತ್ ಶರ್ಮಾ (ಕೀ-ಬೋಡ್೯), ಶ್ರೀ ಸರ್ವೋತ್ತಮ (ತಬಲಾ)

ಈ ಗಾಯನ ಕಾರ್ಯಕ್ರಮವು "ದಾಸವಾಣಿ ಫೇಸ್ಬುಕ್ ಗ್ರೂಪ್ ನಲ್ಲಿ ಲೈವ್ ಇರುತ್ತೆ.

Post a Comment

0 Comments

Ad Code

Responsive Advertisement