Ticker

6/recent/ticker-posts

Ad Code

Responsive Advertisement

BBMP ಬಿ.ಬಿ.ಎಂ.ಪಿ: ರಾಕೇಶ್ ಸಿಂಗ್ ವಜಾಗೊಳಿಸಿ ಎಂದು ಅಗ್ರಹಿಸಿ ಬೃಹತ್ ಪ್ರತಿಭಟನೆ

 ಬಿ.ಬಿ.ಎಂ.ಪಿ.ಕಲ್ಯಾಣ ಕಾರ್ಯಕ್ರಮ ಅನುದಾನ 90ಕೋಟಿ ಭ್ರಷ್ಟಾಚಾರ .ಅಡಳಿತಾಧಿಕಾರಿ ರಾಕೇಶ್ ಸಿಂಗ್ ಐ.ಎ.ಎಸ್.ರವರನ್ನು ವಜಾಗೊಳಿಸಿ ಎಂದು ಅಗ್ರಹಿಸಿ ಬೃಹತ್ ಪ್ರತಿಭಟನೆ 

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಬಿ.ಬಿ.ಎಂ.ಪಿ.ಕಲ್ಯಾಣ ಕಾರ್ಯಕ್ರಮ ಅನುದಾನ ದುರ್ಬಳಕೆ ಮತ್ತು 149ಕಾಮಗಾರಿಗಳಲ್ಲಿ ಭ್ರಷ್ಟಾಚಾರ ,ನಕಲಿ ಬಿಲ್ ಸೃಷ್ಟಿಸಿ ಬಿಲ್ ಪಾವತಿ .ಬಿ.ಬಿ.ಎಂ.ಪಿ.ಆಡಳಿತಾಧಿಕಾರಿಗಳಾದ ರಾಕೇಶ್ ಸಿಂಗ್.(ಐ.ಎ.ಎಸ್.)ಯಾವುದೇ ಕ್ರಮ ಕೈಗೊಳ್ಳ ಇರುವ ಬಗ್ಗೆ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ 

ಬಿ.ಬಿ.ಎಂ.ಪಿ.ಕೇಂದ್ರ ಕಛೇರಿ ಅವರಣ ಹಡ್ಸನ್ ಸರ್ಕಲ್ ದಿನಾಂಕ 18-2-2022ರಂದು 

ಶುಕ್ರವಾರ ಬೆಳಗ್ಗೆ 10-30ಕ್ಕೆ .

ಡಾ||ಸಿ.ಎಸ್.ರಘು.        ರಾಜ್ಯಾಧ್ಯಕ್ಷರು. ಕರ್ನಾಟಕ ದಲಿತ ಸಂಘರ್ಷ ಸಮಿತ.

ಮೊಬೈಲ್:9986494000

Post a Comment

0 Comments

Ad Code

Responsive Advertisement