Ticker

6/recent/ticker-posts

Ad Code

Responsive Advertisement

ವಾರಾಂತ್ಯದ ಕರ್ಫ್ಯೂ : ಅಂಚೆ ಸೇವೆಗಳ ಸ್ಥಗಿತ Postal Service Stop for weekend curfew


ಬೆಂಗಳೂರು, ಜನವರಿ 19, (ಕರ್ನಾಟಕ ವಾರ್ತೆ) :

ರಾಜ್ಯ ಸರ್ಕಾರವು ವಿಧಿಸಿರುವ ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಮತ್ತು ಅಂಚೆ  ಸಿಬ್ಬಂದಿ ವರ್ಗದಲ್ಲಿ ಕೋವಿಡ್ -19 ಪಾಸಿಟಿವ್ ಪ್ರಕರಣಗಳ ಹೆಚ್ಚಳ ಮತ್ತು ಬೆಂಗಳೂರಿನ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡುಮುಂಬರುವ ಶನಿವಾರ 22.01.2022 ಮತ್ತು 29.01.2022 ಬೆಂಗಳೂರು ಮುಖ್ಯ ಕ್ಷೇತ್ರದ ಎಲ್ಲಾ ಅಂಚೆ ಕಛೇರಿಗಳು ಕಾರ್ಯನಿರ್ವಹಿಸುವುದಿಲ್ಲ  ಆದರೆ ರಾಜ್ಯ ಸರ್ಕಾರ ವಾರಾಂತ್ಯದ ಕರ್ಪ್ಯೂ ಹಿಂತೆಗೆದುಕೊಂಡರೆ ಮೇಲಿನ ದಿನಾಂಕಗಳಲ್ಲಿ ಅಂಚೆ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ  ಎಂದು ಬೆಂಗಳೂರು ಮುಖ್ಯ ವಿಭಾಗದ ಪೋಸ್ಟ್ ಮಾಸ್ಟರ್ ಜನರಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 Postal Service Stop for weekend curfew

Bengaluru, January 19 (Karnataka information) :

 

In view of the weekend curfew, imposed by the State Government and in view of the rapid increase of Covid - 19 positive cases in the Postal Divisions among the staff and difficulties faced by staff in Bengaluru, it is decided to close all Post offices in Bengaluru Region on Saturdays i, e, 22.01.2022 and 29.01.2022. However, if State Government withdraws the weekend curfew, the Post offices will function as usual on the above said dates.


Post a Comment

0 Comments

Ad Code

Responsive Advertisement