Ticker

6/recent/ticker-posts

Ad Code

Responsive Advertisement

Breaking News: ನಾಳಿನ ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾಗಲಿರುವ ಸ್ಯಾಂಡಲ್‌ವುಡ್ ನಟ ?

ರಾಮನಗರ, ಜ 08: ನಾಳೆ ಬೆಳಗ್ಗೆ ಆರಂಭವಾಗಲಿರುವ ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆಯನ್ನು ಸಂಗಮದಲ್ಲಿ ನಟ ಶಿವರಾಜ್‌ಕುಮಾರ್ ಉದ್ಘಾಟಿಸಲಿದ್ದು ಹಾಗು ಭಾಗವಹಿಸಲಿದ್ದಾರೆಂದು ತಿಳಿದುಬಂದಿದೆ.

ಮೇಕೆದಾಟು ಕನಕಪುರ ತಾಲುಕು, ರಾಮನಗರ ಜಿಲ್ಲೆಯಲ್ಲಿ ಇದೆ. ಮೇಕೆದಾಟುವಿನ ಸಂಗವದಿ0ದ ನಾಳೆ ಬೆಳಗ್ಗೆಯಿಂದ ಪಾದಯಾತ್ರೆ ಆರಂಭ. ರಾಜ್ಯದ ಪ್ರತಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಭಾಗಹಿಸಲಿದ್ದಾರೆಂದು ತಿಳಿದುಬಂದಿದೆ.

ಮೇಕೆದಾಟು ಪಾದಯಾತ್ರೆ ಮೇಕೆದಾಟುವಿನ ಸಂಗಮದಿ0ದ ಕನಕಪುರ ಮೂಲಕ ರಾಮನಗರ, ರಾಮನಗರದ ಮೂಲಕ ಬೆಂಗಳೂರು ತಲುಪುವುದು ಎಂದು ಕಾಂಗ್ರೆಸ್ ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.

Varthajala Daily, Bengaluru

Post a Comment

0 Comments

Ad Code

Responsive Advertisement