Ticker

6/recent/ticker-posts

Ad Code

Responsive Advertisement

Breaking News: ಲಾಕ್-ಡೌನ್ ಗಯಾ ಕೊರೋನ ನೈಗಯ!

ಬೆಂಗಳೂರು, ಜ 21: ಬೆಂಗಳೂರಿನಲ್ಲಿ0ದು ಕೊರೋನ ಪೊಸಿಟೀವ್ ರೇಟ್ 39.5%. ಬೆಂಗಳೂರನಲ್ಲಿ ಇಂದು 48,078, ಅಂದರೆ ಸಂಜೆ 7:30 ರವರೆಗೆ ಕೊರೋನ ಸೋಂಕಿತರು ಪತ್ತೆ. 

ಇಂದು ಬೆಂಗಳೂರನಲ್ಲಿ ಇಂದು 6 ಜನ ಕೊರೋನದಿಂದ ಮೃತ ಪಟ್ಟಿದ್ದಾರೆಂದು ತಿಳಿದುಬಂದಿದೆ. ಬೆಂಗಳೂರಿನ ಜನರಿಗೆ ಒಂದು ಕಡೆ ಸಂತೋಷದ ವಿಚಾರೆವೇನೆಂದರೆ ವಾರಾಂತ್ಯ ಲಾಕ್ಡೌನ್ ಇಲ್ಲ ಎಂಬುದು, ಆದರೆ ನೋವಿನ ಸಂಗತಿಯೇನೆ0ದರೆ ಕೊರೋನ ಉಲ್ಬಣವಾಗಿರುವುದು ಎಂಬುದು. ಬೆಂಗಳೂರಿನ ಜನರ ಭಾವನೆಗೆ ಸ್ಪಂದಿಸಿದ ರಾಜ್ಯದ ಮುಖ್ಯಮಂತ್ರಿಯವರಿಗೆ ಸಲ್ಲಿಸಬೇಕೆಂದರೆ ನಗರದ ಜನರು ಕೋವಿಡ್ ನಿಯಮವನ್ನು ಪಾಲಿಸಬೇಕಿದೆ. ಒಂದು ವೇಳೆ ನಿಯಮ ಮೀರಿದರೆ ಮತ್ತೊಮ್ಮೆ ಉಲ್ಬಣವಾದರು ಅಚ್ಚರಿ ಪಡಬೇಕಾಗಿಲ್ಲ. ಬೆಂಗಳೂರಿನ ಲಾಕ್ಡೌನ್‌ನ ಕೀಲಿ ಕೈ ನಗರದ ಜನರ ಕೈಯಲ್ಲಿ. 

Varthajala Daily, Bengaluru      


Post a Comment

0 Comments

Ad Code

Responsive Advertisement