Ticker

6/recent/ticker-posts

Ad Code

Responsive Advertisement

Breaking News: ಅಬುಧಾಬಿಯಲ್ಲಿ ಡ್ರೋನ್ ದಾಳಿ: ಇಬ್ಬರು ಭಾರತೀಯರು, ಓರ್ವ ಪಾಕ್ ಪ್ರಜೆ ಸಾವು

ದುಬೈ, ಜ 17: ಇಂದು ದುಬೈನ ರಾಜಧಾನಿ ಅಬುಧಾಬಿಯಲ್ಲಿ ಡ್ರೋನ್ಗಳಿಂದ ದಾಳಿ ನಡೆದಿದೆ ಎಂದು ಗಲ್ಫ್ ರಾಜ್ಯದ ಅಧಿಕಾರಿಗಳಿಂದ ವರದಿ ಬಂದಿದೆ.

ವರದಿ ಮಾಡಿದ ನಂತರ ಯುನೈಟೆಡ್ ಅರಬ್ ಎಮಿರೇಟ್ಸ್ ಮೇಲೆ ದಾಳಿ ನಡೆಸಿರುವುದಾಗಿ ಯೆಮೆನ್ನ ಇರಾನ್-ಸಂಯೋಜಿತ ಹೌತಿ ಚಳುವಳಿ ಸೋಮವಾರ ಹೇಳಿಕೊಂಡಿದೆ. ತೈಲ ಸಂಸ್ಥೆ (ADNOC) ಯ ಶೇಖರಣಾ ಸೌಲಭ್ಯಗಳ ಸಮೀಪವಿರುವ ಕೈಗಾರಿಕಾ ಮುಸಾಫ್ಫಾ ಪ್ರದೇಶದಲ್ಲಿ ಮೂರು ಇಂಧನ ಟ್ಯಾಂಕರ್ ಟ್ರಕ್ಗಳು ಸ್ಫೋಟಗೊಂಡಿವೆ ಎಂದುಬು ತಿಳಿದುಬಂದಿದೆ. ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಬುಧಾಬಿ ಪೊಲೀಸರು ತಿಳಿಸಿದ್ದಾರೆ.

Varthajala Daily, Bengaluru

Post a Comment

0 Comments

Ad Code

Responsive Advertisement