Ticker

6/recent/ticker-posts

Ad Code

Responsive Advertisement

ಹಿರಿಯ ಪತ್ರಕರ್ತ ಡಿ.ಎಂ. ಶಂಭು ನಿಧನ

 ಹಿರಿಯ ಪತ್ರಕರ್ತ ಡಿ.ಎಂ. ಶಂಭು (ಶಂಬಣ್ಣ) ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ಇಂದು ಸಂಜೆ ೭ ಗಂಟೆಗೆ ನಿಧನರಾದರು. ಲೋಕವಾಣಿ ಪತ್ರಿಕೆಯ ಸಾರಥಿಯಾಗಿ ಕಿರಿಯ ಪೀಳಿಗೆಯ ಅನೇಕ ಪತ್ರಕರ್ತರಿಗೆ ದಾರಿದೀಪವಾಗಿದ್ದ ಶಂಭು ಪತ್ರಕರ್ತರ ವಲಯದಲ್ಲಿ ಅಜಾತ ಶತ್ರು. ಇವರು ದೆಹಲಿ ವಾರ್ತೆ ಪತ್ರಿಕೆಗೆ ಬೆಂಗಳೂರಿನಿಂದ ವರದಿ ನೀಡುತ್ತಿದ್ದರು. ಶ್ರೀಯುತರು ಇಬ್ಬರು ಪುತ್ರರು ಒಬ್ಬ ಮಗಳು ಅಳಿಯ ಸೊಸೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ೨೬ ರಂದು ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.



Post a Comment

0 Comments

Ad Code

Responsive Advertisement