*🌷🌷ಯಲಹಂಕ ನ್ಯೂಟನ್ ದಲ್ಲಿ ಅಲಂಕಾರಿಕ ದೀಪದ ಉದ್ಘಾಟನೆ ಗೊಂಡಿದೆ.
*ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ತಿರುಪತಿ ತಿರುಮಲ ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು, ಯಲಹಂಕ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎಸ್. ಆರ್ ವಿಶ್ವನಾಥ್ ರವರ ನೇತೃತ್ವದಲ್ಲಿ ಹಾಗೂ ಮಾರ್ಗದರ್ಶನದಲ್ಲಿ ಅಲಂಕಾರಿಕ ದೀಪದ ಉದ್ಘಾಟನೆ*
*ಯಲಹಂಕ ನ್ಯೂಟೌನ್ ವಿವಿಧ ಸರ್ಕಲ್‌ಗಳು, ಮೀಡಿಯನ್ಸ್ ಮತ್ತು ಟ್ರಾಫಿಕ್ ಜಂಕ್ಷನ್‌ಗಳಲ್ಲಿ ದೀಪಗಳೊಂದಿಗೆ ಶಿಲ್ಪಗಳು / ಭಿತ್ತಿಚಿತ್ರಗಳನ್ನು ಸ್ಥಾಪಿಸಿದೆ, ಇದು ನಗರವನ್ನು ಸುಂದರಗೊಳಿಸಳು ನಮ್ಮ ಶಾಸಕರ ಹಾಗೂ BBMP 'ಗ್ರ್ಯಾಂಡ್' ಯೋಜನೆಯ ಒಂದು ಭಾಗವಾಗಿದೆ.*
*1) ಅಶೋಕ ಪಿಲ್ಲರ್ ಟವರ್, ಮಿನಿವಿಧನ್ನ ಸೌಧ ಹತ್ತಿರ, ಎನ್ಇಎಸ್ ಜಂಕ್ಷನ್*
*2) ಗ್ಲೋಬ್, ಶೇಷಾದ್ರಿಪುರಂ ಕಾಲೇಜು ಜಂಕ್ಷನ್*
*3) ಮೇಕ್ ಇನ್ ಇಂಡಿಯಾ , ಬುಲ್ಸ್, ಜಿಂಕೆಗಳು, ಕುದುರೆ ಇತ್ಯಾದಿ. ಉಡುಪಿ ಗ್ರ್ಯಾಂಡ್ ಹೋಟೆಲ್ ಜಂಕ್ಷನ್, ಡೈರಿ ಸರ್ಕಲ್, ವೀರಸಾವರ್ಕರ್ ಮೇಲ್ಸೇತುವೆ ಕೆಳಗೆ*
*4) ಆನೆ , ಅಟ್ಟೂರು ವೃತ್ತ , ಶನಿಮಹಾತ್ಮ ದೇವಸ್ಥಾನ ಜಂಕ್ಷನ್ ಹತ್ತಿರ*
*5) ಕಾರು, ಟ್ರ್ಯಾಕ್ಟರ್, ಆಟೋ ಶಿಲ್ಪಗಳು, ಇದು ಕೊನೆಯ ಹಂತವಾಗಿದೆ @ ಸಂದೀಪ್ ಉನಿಕೃಷ್ಣನ್ ಸಿಗ್ನಲ್ ದೊಡ್ಡಬಳ್ಳಾಪುರ ರಸ್ತೆ, BWSSB ಜಂಕ್ಷನ್ ಹತ್ತಿರ.*
0 Comments