Ticker

6/recent/ticker-posts

Ad Code

Responsive Advertisement

ಮಾಜಿ ಶಾಸಕ ಮನೋಜ್ ಆರ್‌ಎಲ್‌ಡಿಗೆ ಸೇರ್ಪಡೆ!!!

ಸಹರಾನ್‌ಪುರ (ಯುಪಿ), ಜನವರಿ 01: ದೇವಬಂದ್‌ನ ಮಾಜಿ ಶಾಸಕ ಮನೋಜ್ ಚೌಧರಿ ಶನಿವಾರ ತಮ್ಮ ಪತ್ನಿ ಮತ್ತು ಹಲವಾರು ಬೆಂಬಲಿಗರೊ0ದಿಗೆ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ)ಗೆ ಸೇರ್ಪಡೆಗೊಂಡಿದ್ದಾರೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಯಂತ್‌ರವರು ಚೌಧರಿಯರವನ್ನು ದೆಹಲಿಯ ತಮ್ಮ ಕಚೇರಿಯಲ್ಲಿ ಪಕ್ಷಕ್ಕೆ ಸ್ವಾಗತಿಸಿದರು ಎಂದು ಆರ್‌ಎಲ್‌ಡಿ ಜಿಲ್ಲಾ ಘಟಕದ ಮುಖ್ಯಸ್ಥ ರಾವ್ ಕೈಸರ್ ಹೇಳಿದ್ದಾರೆ. ಚೌಧರಿಯವರು ಈ ಹಿಂದೆ ಬಿಜೆಪಿಯಲ್ಲಿದ್ದರು.

Varthajala Daily, Bengaluru

Post a Comment

0 Comments

Ad Code

Responsive Advertisement