*ಲಲಿತ ಸಾಹಿತ್ಯ ವೇದಿಕೆ (ನೋಂ)*
ಕುವೆಂಪು ವಿಚಾರ ಉಪನ್ಯಾಸ ಮಾಲೆ ಕಾರ್ಯಕ್ರಮ ಜೂಮ್ ಆ್ಯಪ್ ನಲ್ಲಿ
Join Zoom Meeting
https://us02web.zoom.us/j/87540631004?pwd=aXAyWXpRWkthUjJ1MnBEWW5lQUV0Zz09
Meeting ID: 875 4063 1004
Passcode: 288710
* 22-01-2022 ಶನಿವಾರ ಸಂಜೆ 6-30 ರಿಂದ 08 ಗಂಟೆಯವರೆಗೆ*
ಪ್ರಾಸ್ತಾವಿಕ ನುಡಿ
*ಶ್ರೀ ಶ್ರ.ದೇ.ಪಾರ್ಶ್ವನಾಥ್*
ಅಧ್ಯಕ್ಷರು, ಲಲಿತ ಸಾಹಿತ್ಯ ವೇದಿಕೆ
ವಿಷಯ : ವಿಷಯ : *ಕಾನೂರು ಹೆಗ್ಗಡಿತಿ ಕಾದಂಬರಿಯ ಅವಲೋಕನ*
ಮಂಡನೆ : *ಡಾ. ಎಚ್. ಲಕ್ಷ್ಮೀನಾರಾಯಣಸ್ವಾಮಿ*
ಕವಿಗಳು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
ಅಧ್ಯಕ್ಷತೆ :
ಶ್ರೀ ಎಲ್.ಎನ್.ಮುಕುಂದರಾಜ್*
ಸಾಹಿತಿಗಳು, ನಾಟಕಕಾರರು, ಚಲನಚಿತ್ರ ನಿರ್ದೇಶಕರು
ಕುವೆಂಪು ಅಭಿಮಾನಿಗಳಲ್ಲಿ ಒಂದು ವಿನಂತಿ. ಜೂಮ್ ಮೀಟಿಂಗ್ ಗೆ ಹಾಜರಾಗಿ. ಕನಿಷ್ಠ ಪಕ್ಷ ವಿಡಿಯೋ ಆಪ್ ಮಾಡಿ, ಆಡಿಯೋ ಕೇಳಿಸಿಕೊಳ್ಳಿ. ಹೆಚ್ಚು ಜನ ಕಿವಿ ಕೊಟ್ಟರೆ ಉಪನ್ಯಾಸಕರಿಗೆ ಉತ್ಸಾಹ ಬರುತ್ತದೆ. ನಾವು ಕಾರ್ಯಕ್ರಮ ಆಯೋಜಿಸಿದ್ದು ಸಾರ್ಥಕವಾಗಿತ್ತದೆ. ನಿಮ್ಮ ಗೆಳೆಯ/ಗೆಳತಿಯರಿಗೂ ತಿಳಿಸಿ ಅವರು ಪಾಲ್ಗೊಳ್ಳುವಂತೆ ಮಾಡಿ. ನೀವು ಅಭಿಮಾನದಿಂದ ಭಾಗವಹಿಸಿದರೆ ಹೆಚ್ಚು ಹೆಚ್ಚು ಕಾರ್ಯಕ್ರಮ ಮಾಡಲು ನಮಗೂ ಖುಷಿ ಆಗುತ್ತದೆ
ಪ್ರತಿ ಶನಿವಾರ ಕುವೆಂಪು ವಿಚಾರ ಉಪನ್ಯಾಸ ಮಾಲೆ ಕಾರ್ಯಕ್ರಮ ಇರುತ್ತದೆ.
*ಬಿ.ಕೃಷ್ಣೇಗೌಡ
9448763006, 9612804237*
0 Comments