Ticker

6/recent/ticker-posts

Ad Code

Responsive Advertisement

ಮೌಢ್ಯ ಮುಕ್ತ ಸಮಾಜ ಕಟ್ಟಲು ಕ. ರಾ. ವೈಜ್ಞಾನಿಕ ಸಂಶೋಧನ ಪರಿಷತ್ತಿಗೆ ಸದಸ್ಯರಾಗಲು ಚನ್ನಬಸವಸ್ವಾಮಿ ಕರೆ

ಬಳ್ಳಾರಿ ಜ 01. ಸಮಾಜದಲ್ಲಿ ವೈಜ್ಞಾನಿಕತೆಯ ಅರಿವು ಮೂಡಿಸಲು, ಕಂದಾಚಾರ, ಮೂಢನಂಬಿಕೆಗಳಿAದ ಮುಕ್ತವಾದ ಸಮಾಜ ನಿರ್ಮಿಸಲು ಕಂಕಣಬದ್ಧರಾಗಿ ಕನ್ನಡ ನಾಡಿನ ಹೆಸರಾಂತ ಪವಾಡ ಭಂಜಕ ಡಾ. ಹುಲಿಕಲ್ ನಟರಾಜ್ ಅವರ  ನೇತೃತ್ವದಲ್ಲಿ ನಾಡಿನ ಹೆಸರಾಂತ ಪ್ರಗತಿಪರ ಚಿಂತಕರು, ವೈದ್ಯರು, ವಿಜ್ಞಾನಿಗಳು,  ಭಾಷಣಕಾರರು, ಸಮಾಜ ಸೇವಕರು, ಸಂಘಟಕರು ಕೂಡಿಕೊಂಡು ಈ ಕ. ರಾ. ವೈಜ್ಞಾನಿಕ ಸಂಶೋಧನ ಪರಿಷತ್ತು ಸ್ಥಾಪಿತವಾಗಿದೆ.

ನೀವು ಕೂಡಾ ಸದಸ್ಯರಾಗಲು ಈ ಕೆಳಗಿನ ನಂಬರನ್ನು ಸಂಪರ್ಕಿಸಲು ಕೋರಿದೆ. ಸದಸ್ಯತ್ವ ಫೀ 260/- ಇರುತ್ತದೆ. ಇದಕ್ಕೆ ತಮಗೆ Iಆ ಕಾರ್ಡ್, ಮತ್ತು ವೈಜ್ಞಾನಿಕ, ವೈಚಾರಿಕತೆಯ ಲೇಖನ  ಒಳಗೊಂಡ ತ್ರೈಮಾಸಿಕ ಪತ್ರಿಕೆ ಬರುತ್ತದೆ. ಸದಸ್ಯರಾಗಿ ಮೌಢ್ಯ ಮುಕ್ತ ಸಮಾಜ ಕಟ್ಟೋಣ. ಹೆಚ್ಚಿನ ಮಾಹಿತಿ ಗಾಗಿ ಸಂಪರ್ಕಿಸಿ 9481564712 ಆರ್. ಹೆಚ್. ಯಂ. ಚನ್ನಬಸವಸ್ವಾಮಿ ಅಧ್ಯಕ್ಷರು, ಕ. ರಾ. ವೈಜ್ಞಾನಿಕ ಸಂಶೋಧನ ಪರಿಷತ್, ಬಳ್ಳಾರಿ.


Post a Comment

0 Comments

Ad Code

Responsive Advertisement