Ticker

6/recent/ticker-posts

Ad Code

Responsive Advertisement

BIG BREAKING : ಯಡಿಯೂರಪ್ಪ ಮೊಮ್ಮಗಳು ಸೌಂದರ್ಯ ಆತ್ಮಹತ್ಯೆ....!

ಮಾಜಿ ಸಿಎಂ ಯಡಿಯೂರಪ್ಪ ಮೊಮ್ಮಗಳು ಸೌಂದರ್ಯ ಆತ್ಮಹತ್ಯೆ. ಬೆಂಗಳೂರಿನ ಹೈ ಗ್ರೌಂಡ್ಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ. ಘಟನೆಗೆ ಕಾರಣ ತಿಳದುಬಂದಿಲ್ಲ. ಯಡಿಯೂರಪ್ಪರವರ ಮಗಳು ಪದ್ಮಾವತಿಯವರ ಪುತ್ರಿ. ಈಗಾಗಲೇ ಬೌರಿಂಗ್ ಆಸ್ಪತ್ರೆಗೆ ಮೃತ ದೇಹವನ್ನು ಪೋಸ್ಟ್ ಮಾರ್ಟಂಗೆ ನೀಡಲಾಗಿದೆ.

 ಸೌಂದರ್ಯ ಸುಮಾರು 30 ವರ್ಷ ವಯಸ್ಸು. ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನುರಿತ ವೈದ್ಯರು ಆಗಿದ್ದರು. ಮದುವೆ ಆಗಿ ಮಗುವಿತ್ತು. ನೇಣು ಬಿಗಿದ ಸ್ಥಿತಿಯಲ್ಲಿ ಆತ್ಮಹತ್ಯೆ ಆಗಿರುವುದು ಬಲ್ಲ ಮೂಲಗಳ ಪ್ರಕಾರ ತಿಳಿದುಬಂದಿದೆ. ಪೊಲೀಸ್ ತನಿಖೆ ಮುಂದುವರೆದಿದೆ.


ಮನೆಯಲ್ಲಿ ಫ್ಯಾನ್ಗೆ ನೇಣು ಬಿಗಿದು ಕೊಂಡಿರುವ ರೀತಿ ಸಿಕ್ಕಿರುವ ದೇಹ. ಮನೆಗೆಲಸದವರಿಗೆ ಬಾಗಿಲು ತೆಗೆಯದ ಹಿನ್ನೆಲೆ....

ವಸಂತ ನಗರದಲ್ಲಿ ನಡೆದಿರುವ ಘಟನೆ.

ಬೆಳಿಗ್ಗೆ 10 ಗಂಟೆಗೆ ನೇಣಿಗೆ ಶರಣಾಗಿದ್ದು ಪತಿ ನೀರಜ್ ಕಛೇರಿಗೆ ಹೋದ ನಂತರ ಈ ಘಟನೆ ಸಂಭವಿಸಿದೆ.ಬೆ0ಗಳೂರು ನಗರದ ಕೆ.ಕೆ. ರಸ್ತೆಯಲ್ಲಿರುವ ನಿವಾಸ.


Post a Comment

0 Comments

Ad Code

Responsive Advertisement