Ticker

6/recent/ticker-posts

Ad Code

Responsive Advertisement

BELLARY : ವಾರ್ಷಿಕೋತ್ಸವ ಪ್ರಯುಕ್ತ ಮ್ಯಾಮೊಗ್ರಾಮ್ ಸ್ಕಿನಿಂಗ್ 50% ಡಿಸ್ಕೌಂಟ್ –ಡಾ.ರಾಕೇಶ್

ಬಳ್ಳಾರಿ ಜ 14. ಬಳ್ಳಾರಿ ನಗರದ ಗಾಂಧಿನಗರದ ಕೆಹೆಚ್‌ಬಿ ಕಾಲನಿಯಲ್ಲಿರುವ ಪ್ರಖ್ಯಾತ ಹೊಂದಿರುವ ಕ್ಲಾರಿಟಿ ಡಯಾಗ್ನಸ್ಟಿಕ್ಸ್ ಆಸ್ಪತ್ರೆಯ ಪ್ರಥಮ ವಾರ್ಷಿಕೋತ್ಸವ ನಿಮಿತ್ತ ಮ್ಯಾಮೋಗ್ರಾಮ್ ಸ್ಕಿçÃನಿಂಗ್ ವೆಚ್ಚದಲ್ಲಿ ಶೇಕಡ 50 ರಿಯಾಯಿತಿಯನ್ನು ನೀಡಿದ್ದಾರೆ. ಸ್ತನ ಕ್ಯಾನ್ಸರನ್ನು ಆರಂಭದ ಹಂತದಲ್ಲೇ ಪತ್ತೆ ಮಾಡುವ ಮೂಲಕ ಪ್ರಾಣವನ್ನು ಉಳಿಸಬಹುದೆಂದು ಡಾ.ರಾಕೇಶ್ ಅವರು ತಿಳಿಸಿದ್ದಾರೆ.40-54 ವರ್ಷದ ಮಹಿಳೆಯರು ಸ್ತನ ಕ್ಯಾನ್ಸರ್ ಸ್ಕಿçÃನಿಂಗನ್ನು ಮಾಡಿಸಬಹುದೆಂದರು. 

ಕ್ಯಾನ್ಸರ್ ಲಕ್ಷಣಗಳು: ಗಡ್ಡೆ ಅಥವಾ ಗಂಟುಗಳು, ಸ್ತನ ಅಥವಾ ಸ್ಥನದ ಭಾಗಗಳಲ್ಲಿ ಊತ ಬರುವುದು, ಚರ್ಮದ ಕೆರಳಿಕೆ,ಗುಳಿಗಳು (ಕೆಲವೊಮ್ಮೆ ಕಿತ್ತಳೆ ಹಣ್ಣಿನ ಸಿಪ್ಪೆಯ ಹಾಗೆ) ಕಾಣಿಸಬಹುದು, ಸ್ತನ ಭಾಗದಲ್ಲಿ ನೋವು ಉಂಟಾಗುವುದು, ತೊಟ್ಟುಗಳು ಒಳಗಡೆ ತಿರುಗುವುದು,ಸ್ತನದ ಚರ್ಮ ಕೆಂಪಾಗುವುದು,ಪೊರೆ ಬರುವುದು,ಚರ್ಮ ದಪ್ಪ ಆಗುವುದು,ಸ್ತನದಿಂದ ಹಾಲು ವಿಸರ್ಜನೆ ಅಂತಹ ಲಕ್ಷಣಗಳು ಕಂಡುಬರುತ್ತವೆ, ಲಕ್ಷಣಗಳಿದ್ದವರು,ಸ್ತನದಲ್ಲಿ ಬದಲಾವಣೆ ಇರುವವರು ನಿರ್ಲಕ್ಷಿಸದೇ ಒಮ್ಮೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ ಎಂದರು. 40-54 ವರ್ಷದ ಮಹಿಳೆಯರು ಈ ಮೇಲೆ ಕಾಣಿಸಿದ ಯಾವ ಲಕ್ಷಣಗಳು ಇಲ್ಲದಿದ್ದರೂ ಮ್ಯಾಮೊಗ್ರಾಮ್ ಸ್ಕಿçÃನಿಂಗ್ ಮಾಡಿಸಿಕೊಳ್ಳುವುದರ ಮೂಲಕ ಮುಂದೆ ಬರುವ ಸ್ತನ ಕ್ಯಾನ್ಸರನ್ನು ಪತ್ತೆ ಹಚ್ಚ ಬಹುದೆಂದು ಡಾ.ರಾಕೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶೇಕಡಾ 50 ರಿಯಾಯಿತಿ ಜನವರಿ 15 ರಿಂದ ಫೆಬ್ರವರಿ 15 ರ ವರಿಗೆ ಚಾಲ್ತಿಯಲ್ಲಿರುತ್ತದೆ ದಿನಕ್ಕೆ ಕೇವಲ 10 ಜನರಿಗೆ ಮಾತ್ರ ಅವಕಾಶವಿದ್ದು, ನೊಂದಣೆಗಾಗಿ, ವಿಚಾರಣೆಗಾಗಿ 72048 60092 ಸಂಪರ್ಕಿಸಬಹುದು ಎಂದು ಕೋರಿದ್ದಾರೆ.

VARTHAJALA, BENGALURU 9448119247

Post a Comment

0 Comments

Ad Code

Responsive Advertisement