ಶ್ರೀ ಲಾಲ್ ದಾಸ್ ಭಕ್ತ ಆಂಜನೇಯ ಸ್ವಾಮಿ ಭಜನಾ ಮಂಡಳಿಯ ವತಿಯಿಂದ ಪ್ರತಿವರ್ಷವೂ ಜರುಗುವಂತೆ ಈ ವರ್ಷವೂ ಬೆಂಗಳೂರಿನ ಬಳೇಪೇಟೆಯಲ್ಲಿರುವ ಶ್ರೀ ಲಾಲ್ ದಾಸ್ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಉದಯರಾಗ" ಕಾರ್ಯಕ್ರಮ ಜರುಗುತ್ತಿದೆ.
ಇದರ ಅಂಗವಾಗಿ, ಡಿಸೆಂಬರ್ 28, ಮಂಗಳವಾರ ಬೆಳಗ್ಗೆ 6-30 ರಿಂದ 7-30ರ ವರೆಗೆ ಶ್ರೀಮತಿ ರಮ್ಯಾ ಸುಧೀರ್ ಇವರಿಂದ "ಉದಯರಾಗ" ಕಾರ್ಯಕ್ರಮ ಏರ್ಪಡಿಸಿದೆ. ಇವರಿಗೆ ವಾದ್ಯ ಸಹಕಾರ: ವಿದ್ವಾನ್ ಶ್ರೀ ನಾಗೇಶ್- ಹಾರ್ಮೋನಿಯಂ, ವಿದ್ವಾನ್ ಶ್ರೀ ಸಾಗರ್ ವಶಿಷ್ಟ-ಮೃದಂಗ. ಈ ಕಾರ್ಯಕ್ರಮ " *ದಾಸವಾಣಿ* *ಫೇಸ್ಬುಕ್* " ಗ್ರೂಪ್ ನಲ್ಲಿ ಲೈವ್ ಇರುತ್ತದೆ.
0 Comments