Ticker

6/recent/ticker-posts

Ad Code

Responsive Advertisement

ಕೆಂಚೇನಹಳ್ಳಿ ಆಂಜನೇಯ ಸೇವಾ ಸಮಿತಿ ಅದ್ದೂರಿಯಾಗಿ ಹನುಮ ಜಯಂತಿ ಆಚರಣೆ

ರಾಜರಾಜೇಶ್ವರಿ ನಗರದಲ್ಲಿರುವ ಕೆಂಚೇನಹಳ್ಳಿ ಆಂಜನೇಯ ಸೇವಾ ಸಮಿತಿ ಅದ್ದೂರಿಯಾಗಿ  *ಹನುಮ ಜಯಂತಿ* ಆಚರಿಸಲಾಯಿತು.



ದೇವಸ್ಥಾನದ ಅಧ್ಯಕ್ಷರು ಹಾಗೂ *ಕೆಂಚೇನಹಳ್ಳಿ ನಾಗರೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ *ಟಿ ಅಶೋಕ್* ಅವರು ಮಾತನಾಡುತ್ತಾ  ಪ್ರಸಿದ್ಧವಾದ ಆಂಜನೇಯ ದೇವಸ್ಥಾನದಲ್ಲಿ ಪ್ರತಿವರ್ಷವೂ ಅದ್ದೂರಿಯಾಗಿ ವಿಜೃಂಭಣೆಯಿಂದ *ಹನುಮ ಜಯಂತಿ* ಯನ್ನು ಆಚರಿಸುತ್ತ ಬಂದಿದ್ದೇವೆ ಬೇರೆ ಬೇರೆ ಭಾಗಗಳಿಂದ ಭಗವಂತನ ದರ್ಶನ ಮಾಡಲು ಭಕ್ತಾದಿಗಳು ಬಂದು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಭಗವಂತನ ಕೃಪೆಗೆ ಪಾತ್ರರಾಗುತ್ತಾರೆ. ದೇವಸ್ಥಾನದ ಟ್ರಸ್ಟಿಗಳಾದ *R.ಸುರೇಶ್ ರಾವ್, S.ಶಶಿಕಾಂತ್ ರಾವ್,K. T. ಪ್ರಕಾಶ್, ಪ್ರಸಾದ್*,ಹಾಗೂ ಕೆಂಚೇನಹಳ್ಳಿ ನಾಗರೀಕರ ಕ್ಷೇಮಾಭಿವೃದ್ಧಿ ಸಂಘದ *ಗೌರವಾಧ್ಯಕ್ಷರು K. N *ಸುರೇಶ್,  ಖಜಾಂಚಿ ರಮೇಶ್* ಮತ್ತಿತರರು ಪಾಲ್ಗೊಂಡಿದ್ದರು

💐💐💐💐💐💐💐

*ಕೆಂಚನಹಳ್ಳಿ ಶ್ರೀ ಆಂಜನೇಯ ದೇವಸ್ಥಾನ ಸೇವಾ ಸಮಿತಿ* ಹಾಗೂ  *ಕೆಂಚೇನಹಳ್ಳಿ ನಾಗರೀಕರ ಕ್ಷೇಮಾಭಿವೃದ್ಧಿ ಸಂಘ *ಅಧ್ಯಕ್ಷರು ಶ್ರೀ ಟಿ.ಅಶೋಕ್* ಹಾಗೂ  ಪದಾಧಿಕಾರಿಗಳು.






Post a Comment

0 Comments

Ad Code

Responsive Advertisement