Ticker

6/recent/ticker-posts

Ad Code

Responsive Advertisement

ಕೊಳದ ಮಠದ ಸ್ವಾಮೀಜಿಗಳನ್ನು ಎಎಪಿ ರಾಜ್ಯ ಉಸ್ತುವಾರಿ ರೋಮಿ ಭಾಟಿ ಭೇಟಿ

ನಗರದ ಕೊಳದಮಠದ ಶಾಂತವೀರ ಮಹಾಸ್ವಾಮೀಜಿ ಗಳನ್ನು ಆಮ್ ಆದ್ಮಿ ಪಕ್ಷದ ಕೇಂದ್ರದ  ರಾಜ್ಯ ಉಸ್ತುವಾರಿ ರೋಮಿ ಭಾಟಿ ರವರು ಭೇಟಿ ಮಾಡಿ ಕೆಲ ಹೊತ್ತು ರಾಜಕೀಯ ಚರ್ಚೆ  ನಡೆಸಿದರು. 



ರಾಜ್ಯದಲ್ಲಿ ಅವ್ಯಾಹತವಾಗಿ 40 % ಭ್ರಷ್ಟಾಚಾರ ನಡೆಸುತ್ತಿರುವ ಸರಕಾರಗಳ ವಿರುದ್ಧ ಜನಾಂದೋಲನಗಳನ್ನು ರೂಪಿಸುವುದರ  ಬಗ್ಗೆ ಗಹನವಾಗಿ ಚರ್ಚೆ ನಡೆಸಲಾಯಿತು.

ಎಎಪಿ ಹಿರಿಯ ಮುಖಂಡರು ಹಾಗೂ ಮಾಜಿ ಶಾಸಕರಾದ ಎಚ್ ಡಿ ಬಸವರಾಜು , ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ , ಸುರೇಶ್ ರಾಥೋಡ್ , ಕುಶಲ ಸ್ವಾಮಿ , ವಿಜಯ್ ಶಾಸ್ತ್ರಿಮಠ, ಜಗದೀಶ್ ಚಂದ್ರ  ಮತ್ತಿತರ ನಾಯಕರುಗಳು ಭಾಗವಹಿಸಿದ್ದರು.

Post a Comment

0 Comments

Ad Code

Responsive Advertisement