Ticker

6/recent/ticker-posts

Ad Code

Responsive Advertisement

BREAKING NEWS : ವಿಶ್ವದ ಮೊದಲ ‘ಡಿ ಎನ್ ಎ’ ಲಸಿಕೆ ಭಾರತದಲ್ಲಿ !

ಡಿಸೆಂಬರ್ 2, ನವದೆಹಲಿ: ವಿಶ್ವದ ಮೊದಲ ‘ಡಿ ಎನ್ ಎ’ ಲಸಿಕೆಯಾದ ‘ಜೈಕೋವ್ ಡಿ’ ಲಸಿಕೆಯನ್ನು ಪ್ರಾಯೋಗಿಕವಾಗಿ ದೇಶದ 7 ರಾಜ್ಯಗಳಲ್ಲಿ ಮಕ್ಕಳಿಗೆ ಹಾಕಲು ಕೇಂದ್ರ ಸರಕಾರದಿಂದ ಅನುಮತಿ ಸಿಕ್ಕಿದೆ.

ಫೆಬ್ರವರಿ 2020 ರಲ್ಲಿ, ಕ್ಯಾಡಿಲಾ ಹೆಲ್ತ್ಕೇರ್ ಅಹಮದಾಬಾದ್ನಲ್ಲಿರುವ ತಮ್ಮ ಲಸಿಕೆ ತಂತ್ರಜ್ಞಾನ ಕೇಂದ್ರದಲ್ಲಿ (ವಿ ಟಿ ಸಿ) ‘ಡಿ ಎನ್ ಎ’ ಪ್ಲಾಸ್ಮಿಡ್ ಆಧಾರಿತ ಕೋವಿಡ್-19 ಲಸಿಕೆಯನ್ನು ಅಭಿವೃದ್ಧಿಪಡಿಸಲು ನರ್ಧರಿಸಿತ್ತು. ಮುಂದಿನ ದಿನಗಳಲ್ಲಿ ಈ ಲಸಿಕೆಯು ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಕಾದುನೋಡಬೇಕಾಗಿದೆ.

Post a Comment

0 Comments

Ad Code

Responsive Advertisement