Ticker

6/recent/ticker-posts

Ad Code

Responsive Advertisement

ನೇವಿ ಹೌಸ್‌ನಲ್ಲಿ ನಡೆದ "ಅಟ್ ಹೋಮ್" ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್

  ಕಾರವಾರದ ನೇವಲ್ ಬೇಸ್‌ನಲ್ಲಿರುವ ನೇವಿ ಹೌಸ್‌ನಲ್ಲಿ ನಡೆದ "ಅಟ್ ಹೋಮ್" ಕಾರ್ಯಕ್ರಮದಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರಚಂದ್ ಗೆಹ್ಲೋಟ್ ಭಾಗವಹಿಸಿದ್ದರು. ನೌಕಾಪಡೆ ಸಿಬ್ಬಂದಿ, ವಿವಿಧ ಅಧಿಕಾರಿಗಳು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.







 Shri Thaawarchand Gehlot, Hon’ble Governor of Karnataka attended “ At Home” function held at the Navy House in Naval base, Karwar. Naval Personnel, various officials and distinguished citizens participated in the event.



Post a Comment

0 Comments

Ad Code

Responsive Advertisement