Ticker

6/recent/ticker-posts

Ad Code

Responsive Advertisement

ರಾಯರ ಸನ್ನಿಧಿಯಲ್ಲಿ 4-12-2021ರಂದು "ಲಕ್ಷದೀಪೋತ್ಸವ

ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ  ಶ್ರೀಪಾದಂಗಳವರ ಅನುಗ್ರಹ ದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ಯರ  ಮಾರ್ಗದರ್ಶನದಲ್ಲಿ ದಾಸವಾಣಿ ಕಾರ್ಯಕ್ರಮವನ್ನು ವಿದುಷಿ - ಶ್ರೀಮತಿ ಸಂಧ್ಯಾ ಶ್ರೀನಾಥ್ ವೃಂದದವರು ನಡೆಸಿಕೊಟ್ಟರು . 


ವಿಶೇಷವಾಗಿ ಕಾರ್ತಿಕ ಮಾಸದ ಕೊನೆಯದಿನ ಅಮಾವಾಸ್ಯೆ ಶನಿವಾರ ಸಂಜೆ 4-12-2021ನೇ ತಾರೀಕಿನಂದು ಸಾಯಂಕಾಲ 6:00 ಗಂಟೆಗೆ  "ಲಕ್ಷದೀಪೋತ್ಸವದ"ಪೂಜಾ ಕಾರ್ಯಕ್ರಮಗಳು ಆರ್ ,ಕೆ ವಾದೀಂದ್ರ ಆಚಾರ್ಯರ,ಜಿ,ಕೆ ಆಚಾರ್ಯರ ನೇತೃತ್ವದಲ್ಲಿ ನೆರವೇರಲಿದೆ.

 ಈ ದೀಪೋತ್ಸವದ ಸೇವೆಯಲ್ಲಿ  ಭಾಗವಹಿಸುವಂತಹ ಭಕ್ತರು  9449133929 ಈ ನಂಬರ್ನ ಆನ್ಲೈನ್ ಕ್ಯಾಟ್ ಲಾಗ್ ಮುಖಾಂತರ ಸೇವೆ ಸಲ್ಲಿಸಿ ಶ್ರೀಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಕಿಶೋರಾಚಾರ್ಯ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ 08022443962, 9945429129,86603498o6

Post a Comment

0 Comments

Ad Code

Responsive Advertisement