ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನವೆಂಬರ್ 25, ಗುರುವಾರ ಸಂಜೆ 7-30ಕ್ಕೆ ವಿದ್ವಾನ್ ಶ್ರೀ ಹೇಮಂತ್ ಎಸ್.ಪಿ. ಇವರಿಂದ "ಸ್ಯಾಕ್ಸೋಫೋನ್ ವಾದನ" ಕು|| ಸಿ. ಜ್ಯೋಸ್ನ ಚಂದ್ರಶೇಖರ್ (ವೀಣೆ), ವಿದುಷಿ ಶ್ರೀಮತಿ ವರಲಕ್ಷ್ಮಿ (ಪಿಟೀಲು), ವಿದ್ವಾನ್ ಶ್ರೀ ನಿಶಾಂತ್ (ಮೃದಂಗ)
-------------------------------
ಸರ್ವರಿಗೂ ಆದರದ ಸುಸ್ವಾಗತ
0 Comments