Ticker

6/recent/ticker-posts

Ad Code

Responsive Advertisement

"ವಿಜಯದಾಸರ ಸುಳಾದಿಗಳು" ಪ್ರವಚನ

ವಿಜಯ ಮಧ್ವ ಸಂಘದ ವತಿಯಿಂದ 

ಶ್ರೀ ವಿಜಯದಾಸರ ಆರಾಧನೆಯ ಪ್ರಯುಕ್ತ

ದಿನಾಂಕ 8-11-2021 ರಿಂದ 12-11-2021 ವರೆಗೆ ಪ್ರತಿದಿನ ಸಂಜೆ 6-30ಕ್ಕೆ   

ಶ್ರೀ ವಿಜಯವಿಠಲಾಚಾರ್ ರವರಿಂದ " ವಿಜಯದಾಸರ ಸುಳಾದಿಗಳು" ವಿಷಯವಾಗಿ ಪ್ರವಚನ ಏರ್ಪಡಿಸಿದೆ.

ಕಾರ್ಯಕ್ರಮ ನಡೆಯುವ ಸ್ಥಳ ,:

 ವಿಜಯ ಮಧ್ವ ಸಂಘ 

#37/2, ಗಂಗಾಧರ ಬಡಾವಣೆ, 2ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು - 560 040

Post a Comment

0 Comments

Ad Code

Responsive Advertisement