-------------------------------
ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ವತಿಯಿಂದ ನವೆಂಬರ್ 20, ಶನಿವಾರ ಸಂಜೆ 6-00 ಗಂಟೆಗೆ "ಊಂಜಲ್ ಸಂಗೀತೋತ್ಸವ" ಕಾರ್ಯಕ್ರಮ ಏರ್ಪಡಿಸಿದೆ.
ಗಾಯನ:ಕು.ನಿಶಿತಾ ಪ್ರಸಾದ್
ಕೀ-ಬೋರ್ಡ್: ಶ್ರೀ ದುಶ್ಯಂತ್
ತಬಲಾ : ಶ್ರೀ ಸಂದೀಪ್
-------------------------------
ಸ್ಥಳ : ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ (ಟಿ ಟಿ ಡಿ), 16ನೇ ಅಡ್ಡರಸ್ತೆ, ವಯ್ಯಾಲಿಕಾವಲ್, ಬೆಂಗಳೂರು
-------------------------------
0 Comments