ನನ್ನ ಬೆಳೆವಣಿಗೆ ಸಹಿಸದ ಕೆಲವರ ಪಿತೂರಿ, ಎ ಸಿ ಬಿ ದಾಳಿ: ಎಲ್ ಸಿ ನಾಗರಾಜ್
ನವಂಬರ್ 24, ಬೆಂಗಳೂರು: ಒಬ್ಬ ಅಧಿಕಾರಿಯ ಪಿತೂರಿಯಿಂದ ನನ್ನ ತೇಜೋವಧೆ ಆಗಿದೆ, ನಾನು ರಾಜಕೀಯವಾಗಿ ಬೆಳೆಯುವುದನ್ನು ಸಹಿಸದ, ಹೆಸರು ಹೇಳಲಿಚ್ಚಿಸದ ಅಧಿಕಾರಿಯಿಂದ ನನ್ನ ಮೇಲೆ ದಾಳಿ ನಡೆದಿದೆ ಎಂದು ಮಾದ್ಯಮದವರ ಪ್ರಶ್ನೆಗೆ ನಾಗರಾಜ್ರವರ ಉತ್ತರ ಆಗಿತ್ತು.
ಇಲ್ಲ ಸಲ್ಲದ ಆರೋಪಗಳನ್ನು ಹೂಡಿ ನನ್ನ ತೇಜೋವಧೆ ಮಾಡುತ್ತಿಡ್ಡಾರೆ. ಇದಕ್ಕೆಲ್ಲ ತಕ್ಕ ಉತ್ತರ ನ್ಯಾಯಲಯದಲ್ಲಿ ನೀಡುತ್ತೇನೆ ಎಂದು ಮಾದ್ಯಮದವರಿಗೆ ಹೇಳಿದರು. ಇಂತಹ ಎಷ್ಟೇ ದಾಳಿ ನಡೆದರು ಹೆದರುವುದಿಲ್ಲ, ಇಂತಹ ಗೊಡ್ಡು ಭೆದರಿಕೆಗೆ ಹೇಳಿದರು. ಉದ್ದೇಶಪೂರ್ವಕವಾಗಿ ಮಾಡಿರುವಂತಹ ಕೃತ್ಯವಿದು. ಇದರ ಹಿಂದೆ ಯಾರು ಇದ್ದಾರೆಯೋ ಅವರಿಗೆ ತಕ್ಕ ಪಾಠ ಕಲಿಸುತ್ತೇನೆ ಎಂದು ಮಾದ್ಯಮದವರಿಗೆ ತಿಳಿಸಿದರು.
0 Comments