Ticker

6/recent/ticker-posts

Ad Code

Responsive Advertisement

ಗುರು ಪುಷ್ಯ ಯೋಗ ಪ್ರಯುಕ್ತ ವಿಶೇಷ ಪೂಜೆ

 "ಗುರು ಪುಷ್ಯ ಯೋಗ ಪ್ರಯುಕ್ತ ವಿಶೇಷ ಪೂಜೆ ರಾಯರ ಮಠದಲ್ಲಿ"  ಜಯನಗರದ ಐದನೇ ಬಡಾವಣೆಯಲ್ಲಿರುವ ರಾಯರ ಮಠದಲ್ಲಿ ಪರಮಪೂಜ್ಯ ಶ್ರೀ108 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರ ಆದೇಶದಂತೆ ಶ್ರೀ ಮಠದ ಹಿರಿಯ ವ್ಯವಸ್ಥಾಪ ಕರಾದ ಆರ್ ಕೆ ವಾದೀಂದ್ರ ಆಚಾರ್ಯರ ನೇತೃತ್ವದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳವರ ಬೃಂದಾವನಕ್ಕೆ ಸಹಸ್ರ ಕಳಶ ಕ್ಷೀರಾಭಿಷೇಕ ಪಂಚಾಮೃತ ಅಭಿಷೇಕ ಶ್ರೀ  ರಾಘವೇಂದ್ರ ಸ್ತೋತ್ರ ಅಷ್ಟೋತ್ತರ ಪಾರಾಯಣದಿಂದ  ಕ್ಷೀರಾಭಿಷೇಕ ಹಾಗೂ ಪಂಚಾಮೃತ ಅಭಿಷೇಕ ವಿಶೇಷ ಆಭರಣಗಳಿಂದ ಹೂವುಗಳಿಂದ ಅಲಂಕಾರ ಸಹಿತ ಮಹಾಮಂಗಳಾರತಿಯೊಂದಿಗೆ  ಸಾರ್ವಜನಿಕ ಭಕ್ತಜನರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿತು ಎಂದು ಪುರೋಹಿತರಾದ ಕಿಶೋರ್ ಆಚಾರ್ಯ ತಿಳಿಸಿದರು




Post a Comment

0 Comments

Ad Code

Responsive Advertisement