Ticker

6/recent/ticker-posts

Ad Code

Responsive Advertisement

`VIJAYANAGARA' NEW DISTRICT INAUGURATION : ನೂತನ 'ವಿಜಯನಗರ ಜಿಲ್ಲೆ'ಯನ್ನು ಉದ್ಘಾಟಿಸಿದ ಮುಖ್ಯಮಂತ್ರಿ

 ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಅವರು ಇಂದು ಹೊಸಪೇಟೆಯಲ್ಲಿ ನೂತನ 'ವಿಜಯನಗರ ಜಿಲ್ಲೆ'ಯನ್ನು ಉದ್ಘಾಟಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಗೋವಿಂದ ಎಂ. ಕಾರಜೋಳ, ಡಾ.ಸಿ.ಎನ್. ಅಶ್ವತ್ಥನಾರಾಯಣ, ಆನಂದ್ ಸಿಂಗ್, ಸಿ.ಸಿ. ಪಾಟೀಲ್, ಬಿ.ಶ್ರೀರಾಮುಲು, ಬೈರತಿ ಬಸವರಾಜ್, ಸಂಸದರು, ಶಾಸಕರು, ಅನೇಕ ಸಂತರು, ಮತ್ತಿತರ ಗಣ್ಯರು ಭಾಗವಹಿಸಿದ್ದರು.








Post a Comment

0 Comments

Ad Code

Responsive Advertisement