Ticker

6/recent/ticker-posts

Ad Code

Responsive Advertisement

“ಅದೊಂದಿತ್ತು ಕಾಲ”ಕ್ಲೆöಮ್ಯಾಕ್ಸ್ ಬಾಕಿ

ಭುವನ್ ಸಿನಿಮಾಸ್ ಲಾಂಛನದಡಿಯಲ್ಲಿ ನಿರ್ಮಾಪಕರಾದ ಸುರೇಶ್ ಹಾಗೂ ಎನ್. ಲೋಕೇಶ್ ನಿರ್ಮಿಸುತ್ತಿರುವ“ಅದೊ0ದಿತ್ತು ಕಾಲ”ಚಿತ್ರಕ್ಕಾಗಿಇತ್ತೀಚೆಗೆ 17 ದಿವಸಗಳ ಕಾಲ ತೀರ್ಥಹಳ್ಳಿಯಲ್ಲಿ ಚಿತ್ರೀಕರಣ ನಡೆಯಿತು.

ರಘು ನೃತ್ಯ ನಿರ್ದೇಶನದಲ್ಲಿ 3 ಗೀತೆಗಳನ್ನು ಹಾಗೂ ಹಲವಾರು ಸನ್ನಿವೇಶಗಳನ್ನು ವಿನಯ್‌ರಾಜ್‌ಕುಮಾರ್, ಅದಿತಿಪ್ರಭು, ಅಮೂಲ್ಯರ ಮೇಲೆ ತೀರ್ಥಹಳ್ಳಿಯ ಸುತ್ತಮುತ್ತಅಭಿಷೇಕ್‌ಕಾಸರಗೋಡುಛಾಯಾಗ್ರಹಣದಲ್ಲಿ ನಿರ್ದೇಶಕಕೀರ್ತಿ ಚಿತ್ರಿಸಿಕೊಂಡರು.

ಚಿತ್ರದಕ್ಲೆöÊಮ್ಯಾಕ್ಸ್ ಸನ್ನಿವೇಶವನ್ನು ಸದ್ಯದಲ್ಲೇ ಚಿತ್ರಿಸಿಕೊಳ್ಳಲಾಗುವುದು ಎಂದು ತಿಳಿಸಿರುವ ನಿರ್ಮಾಪಕ ಸುರೇಶ್ ಫೆಬ್ರವರಿಯಲ್ಲಿಚಿತ್ರವುರಾಜ್ಯಾದ್ಯಂತತೆರೆಕಾಣಲಿದೆಎ0ದು ತಿಳಿಸಿದ್ದಾರೆ. 

ಚಿತ್ರಕ್ಕೆಅರಸುಅಂತಾರೆ, ಸಂತೋಷ್ ಮುಂದಿನಮನೆ ಸಂಭಾಷಣೆ, ನಾಗೇಂದ್ರ ಪ್ರಸಾದ್ ಸಾಹಿತ್ಯಅಭಿಷೇಕ್‌ಕಾಸರಗೋಡುಛಾಯಾಗ್ರಹಣ, ವಿ. ರಾಘವೇಂದ್ರ ಸಂಗೀತ, ಎ.ಆರ್.ಕೃಷ್ಣ ಸಂಕಲನ, ಆರ್.ಜೆ.ರಘು ನೃತ್ಯ, ಅನಿಲ್ ನಿರ್ಮಾಣ ನಿರ್ವಹಣೆಯಿದ್ದು, ಚಿತ್ರವನ್ನು ಹಲವಾರು ಯಶಸ್ವಿ ಚಿತ್ರಗಳ ನಿರ್ದೇಶಕರಜೊತೆ ಕೆಲಸ ಮಾಡಿದಕೀರ್ತಿ ಈ ಚಿತ್ರ ನಿರ್ದೇಶಿಸುವುದರ ಮೂಲಕ ಚಿತ್ರರಂಗ ಪ್ರವೇಶಿಸಲಿದ್ದಾರೆ. 

ತಾರಾಗಣದಲ್ಲಿ ವಿನಯ್‌ರಾಜ್‌ಕುಮಾರ್, ಅದಿತಿ ಪ್ರಭುದೇವ, ನಿಶಾಮಿಲನ, ಅರುಣ ಬಾಲರಾಜ್ ಮೋಹನ್‌ಜುನೇಜಾ, ಕಡ್ಡಿಪುಡಿಚಂದ್ರು, ಮಜಾ ಭಾರತ್‌ಜಗ್ಗಪ್ಪ, ಧರ್ಮೆಂದ್ರಅರಸ್, ಹಿರಿಯ ಸಾಹಿತಿ  ಪ್ರೊ. ದೊಡ್ಡರಂಗೇಗೌಡ, ಗೋವಿಂದೇಗೌಡ ಮುಂತಾದವರಿದ್ದು, ಹೆಸರಾಂತ ನಟರೊಬ್ಬರು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. 


Post a Comment

0 Comments

Ad Code

Responsive Advertisement