Ticker

6/recent/ticker-posts

Ad Code

Responsive Advertisement

"ಶ್ರೀ ಶ್ರೀನಿವಾಸ ಕಲ್ಯಾಣ" ಪ್ರವಚನ

ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಅಕ್ಟೋಬರ್ 7 ರಿಂದ 15ರ ವರೆಗೆ ಪ್ರತಿದಿನ ಸಂಜೆ 6-30ಕ್ಕೆ ಮ||ಶಾ||ಸಂ|| ಶ್ರೀ ಅಂಬರೀಶಾಚಾರ್ ರವರಿಂದ "ಶ್ರೀ ಶ್ರೀನಿವಾಸ ಕಲ್ಯಾಣ" ಪ್ರವಚನ ಏರ್ಪಡಿಸಿದೆ.
ಕಾರ್ಯಕ್ರಮ ನಡೆಯುವ ಸ್ಥಳ :
ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ ಈಜುಕೊಳದ ಬಡಾವಣೆ, ಸುಧೀಂದ್ರನಗರ, ಬೆಂಗಳೂರು-560003



***

ಶ್ರೀಮದ್ ಆನಂದತೀರ್ಥ ಸೇವಾ ಟ್ರಸ್ಟ್ ವತಿಯಿಂದ ದಿನಾಂಕ  7-10-2021 ರಿಂದ 15-10-2021ರ ವರೆಗೆ 

ಪ್ರತಿದಿನ ಸಂಜೆ 5 ಗಂಟೆಗೆ ಮ||ಶಾ||ಸಂ|| ಶ್ರೀ ಬ್ರಹ್ಮಣ್ಯಾಚಾರ್ ಅವರಿಂದ "ಶ್ರೀ ಶ್ರೀನಿವಾಸ ಕಲ್ಯಾಣ" ಪ್ರವಚನ ಏರ್ಪಡಿಸಿದೆ.

ಸ್ಥಳ : ಶ್ರೀ ಸುಮಧ್ವ ವಿಜಯ ಸೌಧ, ಪದ್ಮನಾಭನಗರ, ಬೆಂಗಳೂರು








Post a Comment

0 Comments

Ad Code

Responsive Advertisement