Ticker

6/recent/ticker-posts

Ad Code

Responsive Advertisement

ಬಿಜೆಪಿಗರು ತಾಲಿಬಾನ್ ಎಂದು ಮತ್ತೆ ಸಿಡಿದ ಸಿದ್ದರಾಮಯ್ಯ.

ಬಾದಾಮಿ, ಸಪ್ಟಂಬರ್ 28, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದವರು, ಮನುಷ್ಯತ್ವದಲ್ಲಿ ನಂಬಿಕೆ ಇಲ್ಲದವರು ತಾಲಿಬಾನಿಗಳು, ರಾಕ್ಷಸಬುದ್ಧಿ ಇರುವವರು ತಾಲಿಬಾನಿಗಳು.  ಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ, ಅದಕ್ಕೆ ಅವರನ್ನು ಆ ರೀತಿ ಕರೆದಿದ್ದೇವೆ.  

ಅವರಿಗೆ ಸಂವಿಧಾನದ ಮೇಲೆ ನಂಬಿಕೆ ಇದೆಯಾ?, ಸಂವಿಧಾನದ ಪ್ರಕಾರ ಅವರು ಆಳ್ವಿಕೆ ಮಾಡುತ್ತಿದ್ದಾರಾ, ಅದಕ್ಕೆ ಅವರಿಗೆ ತಾಲಿಬಾನಿಗಳು ಎಂದು ಹೇಳಿದ್ದು.  ಅದಕ್ಕೆ ಅವರು ತಾಲಿಬಾನಿಗಳ ವಂಶಸ್ಥರೆಂದು ಗುಡುಗಿದ್ದು ಎಂದು ಹೇಳಿದರು,



Post a Comment

0 Comments

Ad Code

Responsive Advertisement