Ticker

6/recent/ticker-posts

Ad Code

Responsive Advertisement

ಕಾಂಗ್ರೆಸ್ಗೆ ಅಸೂಯೆ ಹೊಟ್ಟೆಕಿಚ್ಚು: ಅರಗಜ್ಞಾನೇಂದ್ರ.

ಮೈಸೂರು, ಸೆಪ್ಟೆಂಬರ್ 28, ಬಿಜೆಪಿಗರು ತಾಲಿಬಾನ್ ಎಂದು ಸಿದ್ದರಾಮಯ್ಯ ಹೇಳಿಕೆಗೆ ಅರಗೇಜ್ಞಾನೆಂದ್ರ ತಿರುಗೇಟು ನೀಡಿದ್ದಾರೆ.  ವಿರೋಧ ಪಕ್ಷದವರು ಹೊಟ್ಟೆಕಿಚ್ಚು ಪಡುವಂತೆ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ.  ವಿರೋಧಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಆಡಳಿತ ಪಕ್ಷದ ವಿರುದ್ಧ ಈ ರೀತಿ ಹೇಳ್ತಾ ಇದ್ದಾರೆ.  ಸಿದ್ದರಾಮಯ್ಯನವರು ಈ ರೀತಿಯ ಹೇಳಿಕೆಗೆ ಜನರು ಗಮನ ಕೊಡುವುದಿಲ್ಲ.  ಜನರು ದಡ್ಡರಲ್ಲ, ಅರ್ಥ ಮಾಡಿಕೊಳ್ಳುತ್ತಾರೆ.  ನಮ್ಮ ಸರ್ಕಾರ ಒಳ್ಳೆ ಕೆಲಸ ಮಾಡುತಿದೆ ಎಂದರು.



Shiva Prasad G  7204714959

Varthajala Suddimane

Post a Comment

0 Comments

Ad Code

Responsive Advertisement